ಜೆಡಿಎಸ್‌ ಕಾರ್ಯಕರ್ತನ ಬರ್ಬರ ಕೊಲೆ: ಎಚ್.ಡಿ ರೇವಣ್ಣ ಆಪ್ತನ ಕೊಲೆಯ ರಹಸ್ಯ ಇಲ್ಲಿದೆ..

ಜೆ.ಡಿ.ಎಸ್ ಕಾರ್ಯಕರ್ತನೊಬ್ಬನ ಕೊಲೆಯ ಹಿಂದಿನ ಸೀಕ್ರೆಟ್ ಏನು..? ಆ ಕೊಲೆಯ ಇನ್ವೆಸ್ಟಿಗೇಷನ್ ಹೇಗಿತ್ತು..? ಇಲ್ಲಿದೆ ನೋಡಿ..

Share this Video
  • FB
  • Linkdin
  • Whatsapp

ಆತ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅದರಲ್ಲೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕುಟುಂಬದ ಪರಮಾಪ್ತ. ಹಲವು ಬ್ಯುಸಿನೆಸ್‌ಗಳನ್ನ ಮಾಡ್ತಿದ್ದ ಆತ ರಾಜಕೀಯದಲ್ಲೂ ಸಕ್ರಿಯನ್ನಾಗಿದ್ದ. ಆದ್ರೆ ಹೀಗಿದ್ದವನು ಆವತ್ತು ತನ್ನದೇ ಗ್ರ್ಯಾನೇಟ್ ಫ್ಯಾಕ್ಟರಿ ಎದುರು ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಸುಳಿವುಗಳ ಜಾಡು ಹಿಡಿದು ಹೋದಾಗ ನಿಜವಾದ ಹಂತಕರು ತಗ್ಲಾಕಿಕೊಂಡಿದ್ರು. ಅಷ್ಟಕ್ಕೂ ಜೆ.ಡಿ.ಎಸ್ ಕಾರ್ಯಕರ್ತನೊಬ್ಬನ ಕೊಲೆಯ ಹಿಂದಿನ ಸೀಕ್ರೆಟ್ ಏನು..? ಆ ಕೊಲೆಯ ಇನ್ವೆಸ್ಟಿಗೇಷನ್ ಹೇಗಿತ್ತು..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್.

Related Video