Asianet Suvarna News Asianet Suvarna News

ಬೆಳಗಾವಿ: ಕೊರೋನಾಗೆ ಅಣ್ಣ ಬಲಿ, ಅಂಗಡಿಗೆ ಕನ್ನ ಹಾಕಿದ ತಮ್ಮ..!

Sep 17, 2021, 11:01 AM IST

ಬೆಳಗಾವಿ(ಸೆ.17): ಚಿನ್ನದ ಅಂಗಡಿ ಮಾಲೀಕನ ಕುಟುಂಬಕ್ಕೆ ತಮ್ಮನೇ ಮೋಸ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಚಿನ್ನದಂಗಡಿಯಲ್ಲಿದ್ದ ನಾಲ್ಕು ಕೋಟಿ ರೂ. ಬೆಲೆ ಬಾಳುವ ಚಿನ್ನ, ಹಣ ಎಲ್ಲವನ್ನ ಪಡೆದು ತಮ್ಮ ಪರಾರಿಯಾಗಿದ್ದಾನೆ. ಲಾಕ್‌ಡೌನ್‌ನಲ್ಲಿ ನಡೆದಂತ ಘಟನೆ ಅನ್‌ಲಾಕ್‌ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಅಣ್ಣ ಕೊರೋನಾಗೆ ಬಲಿಯಾಗಿದ್ದಾನೆ. ಆದರೆ ಅಣ್ಣದ ಚಿನ್ನದ ಅಂಗಡಿಗೆ ತಮ್ಮನೇ ಕನ್ನಹಾಕಿದ ಮೋಸ ಮಾಡಿದ್ದಾನೆ.

ಶೀಘ್ರದಲ್ಲೇ ಪಶು ವೈದ್ಯರ ನೇಮಕಕ್ಕೆ ಪ್ರಭು ಚೌಹಾಣ್ ಅಸ್ತು

Video Top Stories