Asianet Suvarna News Asianet Suvarna News

ಕೋಡಂಗಿ.. ಫಾರೆಸ್ಟ್ ವೆಹಿಕಲ್ ಮೇಲೆ ಯುವತಿಯ ಬಿಂದಾಸ್ ಭಂಗಿ!

ಯಲ್ಲಾಪುರ ಅರಣ್ಯ ಇಲಾಖೆಗೆ ಸೇರಿದ ವಾಹನ/ ವಾಹನದ ಮೇಲೆ ಕುಳಿತು..ಮಲಗಿ ಪೋಸ್ ಕೊಟ್ಟ ಯುವತಿ/ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್

ಯಲ್ಲಾಪುರ(ನ.  28)  ಯುವತಿಯೊಬ್ಬಳು ಎಸಿಎಫ್ ಜೀಪಿನ ಮೇಲೆ ಮಲಗಿ, ಕುಳಿತು ಪೋಸ್ ನೀಡಿರುವ ಫೋಟೋ ಸದ್ಯ ಭಾರೀ ಚರ್ಚೆ ಹುಟ್ಟಿಸಿದೆ. ಅಧಿಕಾರಿಗಳ ಮುಂದೆಯೇ ಯುವತಿ ವಾಹನ ದುರುಪಯೋಗಪಡಿಸಿಕೊಳ್ಳಲಾಗಿದ್ದು, ಸದ್ಯ ಯುವತಿ ವಿರುದ್ಧ ದೂರು ದಾಖಲಾಗಿದೆ. 

ಮಂಗಳೂರಿನ ಪುಣ್ಯ ಸ್ಥಳದಲ್ಲಿ ಬಿಕಿನಿ ಪೋಟೋ ಶೂಟ್

ಅರಣ್ಯ ಇಲಾಖೆ ವಸತಿಗೃಹದಲ್ಲಿ ಯುವತಿ ತಂಗಿದ್ದರು. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಮಂಚಿಕೇರಿ ಪ್ರಕರಣ ಹಲವು ಪ್ರಶ್ನೆ ಎತ್ತಿದೆ.