ಮುತ್ತಪ್ಪ ರೈ ಲೋಕಲ್ ಡಾನ್; ಮೇಹೂ ಇಂಟರ್‌ನ್ಯಾಷನಲ್ ಡಾನ್: ರವಿ ಪೂಜಾರಿ
ಭೂಗತ ಪಾತಕಿ ರವಿ ಪೂಜಾರಿ ಸಿಸಿಬಿ ಮುಂದೆ ಒಂದೊಂದೆ ಕರಾಳ ಕಥೆಯನ್ನ ಬಿಚ್ಚಿಡುತ್ತಿದ್ದಾನೆ. ಮೇಹೂ ಇಂಟರ್‌ನ್ಯಾಷನಲ್ ಡಾನ್ ಎಂದಿದ್ದಾನೆ. ರವಿ ಪೂಜಾರಿ ಹೇಳಿಕೆ ಕೇಳಿ ಅಧಿಕಾರಿಗಳು ಕೆಂಡಾಮಂಡಲರಾಗಿದ್ದಾರೆ. ನಾನು ದುಡ್ಡು ಮಾಡಿಲ್ಲ, ಆದರೆ ನನ್ನ ಹೆಸರಿಗೆ ಒಂದು ಹವಾ ಇದೆ. ನಾನು ಬಾರ್ಡರ್ ಹಾಕಿ ಡಾನ್ ಆದವನಲ್ಲ. ಬಾರ್ಡರ್ ದಾಟಿ ಡಾನ್ ಆದವನು ಎಂದಿದ್ದಾನೆ.
ಬೆಂಗಳೂರು (ಮಾ. 03): ಭೂಗತ ಪಾತಕಿ ರವಿ ಪೂಜಾರಿ ಸಿಸಿಬಿ ಮುಂದೆ ಒಂದೊಂದೆ ಕರಾಳ ಕಥೆಯನ್ನ ಬಿಚ್ಚಿಡುತ್ತಿದ್ದಾನೆ. ಮೇಹೂ ಇಂಟರ್‌ನ್ಯಾಷನಲ್ ಡಾನ್ ಎಂದಿದ್ದಾನೆ. ರವಿ ಪೂಜಾರಿ ಹೇಳಿಕೆ ಕೇಳಿ ಅಧಿಕಾರಿಗಳು ಕೆಂಡಾಮಂಡಲರಾಗಿದ್ದಾರೆ.
ನಾನು ಹೆಸರಿಗೆ ಮಾತ್ರ ಡಾನ್! ಅಂಡರ್ವರ್ಲ್ಡ್‌ನ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ರವಿ ಪೂಜಾರಿ
ನಾನು ದುಡ್ಡು ಮಾಡಿಲ್ಲ, ಆದರೆ ನನ್ನ ಹೆಸರಿಗೆ ಒಂದು ಹವಾ ಇದೆ. ನಾನು ಬಾರ್ಡರ್ ಹಾಕಿ ಡಾನ್ ಆದವನಲ್ಲ. ಬಾರ್ಡರ್ ದಾಟಿ ಡಾನ್ ಆದವನು ಎಂದಿದ್ದಾನೆ. ಮುತ್ತಪ್ಪ ರೈ ಲೋಕಲ್ ಡಾನ್ ಆಗಿದ್ರು ಅಷ್ಟೇ. ಅವರೆಲ್ಲಾ ಇಂಟರ್‌ನ್ಯಾಷನಲ್ ಡಾನ್ ಆಗೋಕೆ ಹೇಗೆ ಸಾಧ್ಯ? ಎಂದಿದ್ದಾರೆ.