ನಾನು ಹೆಸರಿಗೆ ಮಾತ್ರ ಡಾನ್! ಅಂಡರ್ವರ್ಲ್ಡ್‌ನ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ರವಿ ಪೂಜಾರಿ

  • ಒಂದು ಕಾಲದಲ್ಲಿ ಬೆಂಗಳೂರನ್ನು ಬಹಳವಾಗಿ ಕಾಡಿದ್ದ ಭೂಗತ ಪಾತಕಿ
  • ಬೆಂಗಳೂರು ಸಿಸಿಬಿ ಮುಂದೆ ತನ್ನ ಕರ್ಮಕಾಂಡಗಳನ್ನು ಬಾಯ್ಬಿಟ್ಟ ರವಿ ಪೂಜಾರಿ
  • ಸೆನೆಗಲ್‌ನಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಇತ್ತೀಚೆಗೆ ಬಂಧಿಸಿದ್ದ  ಸಿಸಿಬಿ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.02): ಒಂದು ಕಾಲದಲ್ಲಿ ಬೆಂಗಳೂರನ್ನು ಬಹಳವಾಗಿ ಕಾಡಿದ್ದ ಭೂಗತ ಪಾತಕಿ ರವಿ ಪೂಜಾರಿ ಈಗ ಸಿಸಬಿ ವಶದಲ್ಲಿದ್ದಾನೆ. ಪೊಲೀಸರ ತನಿಖೆಗೆ ಒಂದೊಂದಾಗಿ ತನ್ನ ಕರ್ಮಕಾಂಡಗಳನ್ನು ರವಿ ಪೂಜಾರಿ ಬಾಯ್ಬಿಡ್ತಿದ್ದಾನೆ. 

ಇದನ್ನೂ ನೋಡಿ | ಪೊಲೀಸರು ಇಟ್ಟುಕೊಂಡ ದಾಖಲೆ ಕಂಡು ಹೌಹಾರಿದ ಪೂಜಾರಿ

ಸೆನೆಗಲ್‌ನಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಇತ್ತೀಚೆಗೆ ಬೆಂಗಳೂರು ಸಿಸಿಬಿ ತಂಡ ಬಂಧಿಸಿ ನಗರಕ್ಕೆ ಕರೆದುಕೊಂಡುಬಂದಿದೆ. ಈತನ ವಿರುದ್ಧ ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ಕಡೆ ಡಜನ್‌ಗಟ್ಟಲೇ ಕೇಸುಗಳು ದಾಖಲಾಗಿವೆ.

ಇದನ್ನೂ ನೋಡಿ | ರವಿ ಪೂಜಾರಿ ಹೆಡೆಮುರಿ ಕಟ್ಟಿ ಕರೆತಂದ ರೋಚಕ ರಹಸ್ಯ ಹೇಳಿದ ಎಡಿಜಿಪಿ

"

ಮಾರ್ಚ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video