Black & White ಅಮಾನ್ಯ ನೋಟುಗಳಿಗೆ ಹೊಸ ನೋಟು ನೀಡುವ ದಂಧೆ, ಬೆಂಗಳೂರಲ್ಲಿ ಇನ್ನೂ ಜೀವಂತ!

  • ಬೆಂಗಳೂರಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಬ್ಲಾಕ್ ವೈಟ್ ದಂಧೆ 
  • ಅಮಾಯಕರನ್ನು ವಂಚಿಸುವ ಅತೀ ದೊಡ್ಡ ಜಾಲ 
  • ಬ್ಲಾಕ್ ಅಂಡ್ ವೈಟ್ ದಂಧೆಯ ಇಂಚಿಂಚು ಮಾಹಿತಿ
First Published Apr 30, 2022, 5:36 PM IST | Last Updated Apr 30, 2022, 5:36 PM IST

ಬೆಂಗಳೂರು(ಏ.30): ನೋಟು ಅಮಾನ್ಯವಾಗಿ ವರ್ಷಗಳೇ ಉರುಳಿದೆ. ಇದೀಗ ಹಳೇ ನೋಟುಗಳಿದ್ದರೆ ಅದಕ್ಕೂ ಯಾವ ಬೆಲೆಯೂ ಇಲ್ಲ. ಆದರೆ ಇದೇ ಹಳೇ ನೋಟುಗಳಿಗೆ ಹೊಸ ನೋಟು ನೀಡುವ ಬ್ಲಾಕ್ ಅಂಡ್ ವೈಟ್ ದಂಧೆ ಬೆಂಗಳೂರಲ್ಲಿ ಇನ್ನೂ ಜೀವಂತವಾಗಿದೆ. ಅಮಾಯಕರನ್ನು ವಂಚಿಸುವ ಜಾಲದ ಇಂಚಿಂಚು ಮಾಹಿತಿ ಇಲ್ಲಿದೆ.