ಬೆಳಗಾವಿ: ಹೊಲದಲ್ಲಿ ಕೆಲಸ ಮಾಡ್ತಿದ್ದ ರೈತನ ಅಪಹರಿಸಿ ಹಲ್ಲೆ!

ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹೇಶ ಸೀಮನಗೌಡ ಅವರನ್ನ ದುಷ್ಕರ್ಮಿಗಳು ಅಪಹರಿಸಿದ್ದರು. ಕಿಡ್ನಾಪ್‌ ಮಾಡಿದ ಬಳಿಕ ಲೋಕೋಳಿ, ಪಾರಿಶ್ವಾಡ, ಕೊಡಚವಾಡ ಹಾಗೂ ಬಡಸ ಊರುಗಳಲ್ಲಿ ಸುತ್ತಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಳಗಾವಿ(ಜ.07): ಹೊಲದಲ್ಲಿ ಕೆಲಸ ಮಾಡ್ತಿದ್ದ ರೈತನ ಅಪಹರಿಸಿ ಹಲ್ಲೆ ಮಾಡಿದ್ದಾರೆ ಕಿಡಿಗೇಡಿಗಳು. ನಡುರಸ್ತೆಯಲ್ಲೇ ಹಲ್ಲೆ ಮಾಡಿ, ಮರ್ಮಾಂಗಕ್ಕೆ ಒದ್ದು ಹಲ್ಲೆ ನಡೆಸಿದ ಘಟನೆ ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದಲ್ಲಿ ನಡೆದಿದೆ. ಡಿ.29 ರಂದು ದೇವಲತ್ತಿ ಗ್ರಾಮದ ಮಹೇಶ ಸೀಮನಗೌಡ ಎಂಬುವರನ್ನ ದುಷ್ಕರ್ಮಿಗಳು ಅಪಹರಿಸಿದ್ದರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹೇಶ ಸೀಮನಗೌಡ ಅವರನ್ನ ದುಷ್ಕರ್ಮಿಗಳು ಅಪಹರಿಸಿದ್ದರು. ಕಿಡ್ನಾಪ್‌ ಮಾಡಿದ ಬಳಿಕ ಲೋಕೋಳಿ, ಪಾರಿಶ್ವಾಡ, ಕೊಡಚವಾಡ ಹಾಗೂ ಬಡಸ ಊರುಗಳಲ್ಲಿ ಸುತ್ತಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

News Hour: ಭಾರತಕ್ಕೆ ವೈರಸ್.. ಎಲ್ಲೆಡೆ ಅಲರ್ಟ್​!

Related Video