ವಿಡಿಯೋ ಕಾಲ್‌ನಲ್ಲಿ ಉತ್ತರ ಕರ್ನಾಟಕದ ಮಾಜಿ ಶಾಸಕರ ಪುತ್ರ ಬೆತ್ತಲೆ.. ಹನಿಟ್ರ್ಯಾಪ್ ಜಾಲ!

ಹನಿಟ್ರ್ಯಾಪ್ ಬಲೆಯಲ್ಲಿ ಮಾಜಿ ಶಾಸಕರ ಪುತ್ರ/ ವಿಡಿಯೋ ಕಾಲ್ ನಲ್ಲಿ ಬೆತ್ತಲೆಯಾದ ಮಾಜಿ ಶಾಸಕರ ಪುತ್ರ?/ ಈ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ/ ಯುವತಿ ವಿರುದ್ಧ ದೂರು

Share this Video
  • FB
  • Linkdin
  • Whatsapp

ಧಾರವಾಡ(ಮಾ. 22) ಹನಿಟ್ರ್ಯಾಪ್ ಬಲೆಯಲ್ಲಿ ಮಾಜಿ ಶಾಸಕರ ಪುತ್ರ ಸಿಕ್ಕಿಬಿದ್ದಿದ್ದಾರಾ? ಮಾಜಿ ಶಾಸಕರೊಬ್ಬರ ಪುತ್ರರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಉತ್ತರ ಕರ್ನಾಟಕದಿಂದಲೇ ಘಟನೆ ವರದಿಯಾಗಿದೆ. 

ಕೊನೆಗೂ ಬಯಲಾದ ಸಿಡಿಯ ಮೂಲ 

ಸೋಶಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಕೊಂಡು ನಂತರ ವಿಡಿಯೋ ಕರೆ ಮಾಡಿ ಬೆತ್ತಲೆಯಾಗಿ ನಿಂತುಕೊಳ್ಳುತ್ತಾರೆ. ವಿಡಿಯೋ ಕಾಲ್ ನಲ್ಲಿ ಈ ಕಡೆಯವರು ಬೆತ್ತಲೆಯಾದರೆ ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುವುದು. ಇಂಥದ್ದೇ ಒಂದು ಪ್ರಕರಣದ ಕಾರಣಕ್ಕೆ ಮಾಜಿ ಶಾಸಕರ ಮಗ ಪೊಲೀಸರ ಮೊರೆ ಹೋಗಿದ್ದಾರೆ. 

Related Video