ಇಡಿಯಿಂದ ಜಮೀರ್ ವಿಚಾರಣೆ... ಅದಕ್ಕೂ ಇದಕ್ಕೂ ಸಂಬಂಧ ಇಲ್ಲವೆಂದ ಶಾಸಕ!

* ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಜಮೀರ್ ಅಹಮದ್ ವಿಚಾರಣೆ
* ಐಎಂಎ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇಲ್ಲ
* ಹಲವು ಅನುಮಾನಗಳನ್ನು ನಿವಾರಣೆ ಮಾಡಿದ್ದೇನೆ ಎಂದ ಜಮೀರ್ ಅಹಮದ್
* ಯಾವಾಗ ಬೇಕಾದರೂ ವಿಚಾರಣೆಗೆ ಹಾಜರಾಗುತ್ತೇನೆ

Share this Video
  • FB
  • Linkdin
  • Whatsapp

ನವದೆಹಲಿ/ ಮಂಜುಅ. 01) ನಿವೇಶನ ಖರೀದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜಾರಿ ನಿರ್ದೇಶನಾಲಯದ(Enforcement Directorate) ಅಧಿಕಾರಿಗಳು ಶಾಸಕ ಜಮೀರ್ ಅಹಮದ್(Zameer Ahmed Khan) ಅವರ ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಹಾಜರಾದ ಬಳಿಕ ಜಮೀರ್ ಮಾತನಾಡಿದ್ದಾರೆ.

ಅಷ್ಟಕ್ಕೂ ಜಮೀರ್ ಅಹಮದ್ ಡೆಲ್ಲಿ ಪ್ರವಾಸ ಮಾಡಿದ್ದು ಯಾಕೆ?

ಐಎಂಎ(IMA Fraud) ಬಹುಕೋಟಿ ವಂಚನೆ ಪ್ರಕರಣಕ್ಕೆ ಇದಕ್ಕೆ ಯಾವುದೇ ಸಂಬಂಧ ಇಲ್ಲ. ಟ್ರಾನ್ಸ್ ಪೋರ್ಟ್ ಬಿಸಿನಲ್ ಮತ್ತು ಲ್ಯಾಂಡ್ ಖರೀದಿ ಬಗ್ಗೆ ಮಾತನಾಡಿದ್ದಾರೆ. ಒಂದಷ್ಟು ಸ್ಪಷ್ಟನೆ ನೀಡಬೇಕಿತ್ತು ನೀಡಿದ್ದೇನೆ ಎಂದು ಜಮೀರ್ ಹೇಳಿದ್ದಾರೆ. ಅಧಿಕಾರಿಗಳು ಹಲವು ಅನುಮಾನ ಬಗೆಹರಿಸಿಕೊಳ್ಳಲು ಜಮೀರ್ ಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗಿದ್ದರು.

Related Video