ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಿದೆ 'ಈ' ಗ್ಯಾಂಗ್; ಯಾಮಾರಿದ್ರೆ ಕೋಟಿ ಕೋಟಿ ಲಪಟಾಯಿಸಿ ಬಿಡ್ತಾರೆ..!
ಆ ನಟೊರಿಯಸ್ ಕ್ರಿಮಿನಲ್ ತೆಲಗಿ ಜೈಲು ಸೇರಿ ಅಲ್ಲಿಯೇ ಸತ್ತರೂ ನಿಂತಿಲ್ಲ ನಕಲಿ ಛಾಪಾ ಕಾಗದ ದಂಧೆ. ರಾಜ್ಯದಲ್ಲಿ ತೆಲಗಿ ಸಂತತಿ ಮುಂದುವರೆದಿದೆ. ಅಮಾಯಕರು, ಮುಗ್ಧರು, ಅನಕ್ಷರಸ್ಥರನ್ನು ಟಾರ್ಗೆಟ್ ಮಾಡಿ, ನಕಲಿ ಛಾಪಾ ಕಾಗದವನ್ನು ಸೃಷ್ಟಿ ಮಾಡಿ ಆಸ್ತಿಗಳನ್ನು ಲಪಟಾಯಿಸಲಾಗುತ್ತಿದೆ.
ಬೆಂಗಳೂರು (ಡಿ. 19): ಆ ನಟೊರಿಯಸ್ ಕ್ರಿಮಿನಲ್ ತೆಲಗಿ ಜೈಲು ಸೇರಿ ಅಲ್ಲಿಯೇ ಸತ್ತರೂ ನಿಂತಿಲ್ಲ ನಕಲಿ ಛಾಪಾ ಕಾಗದ ದಂಧೆ. ರಾಜ್ಯದಲ್ಲಿ ತೆಲಗಿ ಸಂತತಿ ಮುಂದುವರೆದಿದೆ. ಅಮಾಯಕರು, ಮುಗ್ಧರು, ಅನಕ್ಷರಸ್ಥರನ್ನು ಟಾರ್ಗೆಟ್ ಮಾಡಿ, ನಕಲಿ ಛಾಪಾ ಕಾಗದವನ್ನು ಸೃಷ್ಟಿ ಮಾಡಿ ಆಸ್ತಿಗಳನ್ನು ಲಪಟಾಯಿಸಲಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಿದೆ ನಕಲಿ ಛಾಪಾ ಕಾಗದ ಹಗರಣ. ಸ್ವಲ್ಪ ಯಾಮಾರಿದ್ರೆ ಕೋಟಿ ಕೋಟಿ ಲಪಟಾಯಿಸಿ ಬಿಡ್ತಾರೆ. ಇಲ್ಲೊಬ್ಬರಿಗೆ ಈ ಗ್ಯಾಂಗ್ ನಿಂದ ಕೋಟಿ ಕೋಟಿ ಕಳೆದುಕೊಂಡಿದ್ದಾರೆ.
ಹೆಂಡತಿಯನ್ನು ಕೊಂದು ಕತೆ ಕಟ್ಟಿದ ಗಂಡ, ಸತ್ಯ ಹೇಳಿದ ಮಗು, ಕೇಸ್‌ಗೆ ಸಿಕ್ತು ತಿರುವು