ನಕಲಿ ಎಸ್‌ಬಿಐ ಶಾಖೆ ಆಯ್ತು..ಬೆಂಗಳೂರಿನಲ್ಲಿ ನಕಲಿ ಬಿಡಿಎ ಕಚೇರಿ!

ಬೆಂಗಳೂರಿನಲ್ಲಿ ಇಂದ್ರ ಜಾಲ/ ಏನ್ ಕಾಲ ಬಂತಪ್ಪಾ! ನಕಲಿ ದಾಖಲೆ ಬಿಡಿ, ನಕಲಿ ಬಿಡಿಎ ಕಚೇರಿನೇ ಬಂದುಬಿಡ್ತು/ ಬೆಂಗಳೂರಿನ ನಕಲಿ ಕಚೇರಿ ಮೇಲೆ ಪೊಲೀಸರ ದಾಳಿ

First Published Dec 4, 2020, 7:25 PM IST | Last Updated Dec 4, 2020, 7:25 PM IST

ಬೆಂಗಳೂರು(ಡಿ. 04) ನಕಲಿ ಎಸ್‌ಬಿಐ ಶಾಖೆಯೊಂದು ತಮಿಳುನಾಡಿನಲ್ಲಿ ಇದ್ದಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಬೆಂಗಳೂರಿನಲ್ಲಿ ನಕಲಿ ಬಿಡಿಎ ಕಚೇರಿಯನ್ನೇ ತೆರೆಯಲಾಗಿತ್ತು.

ನಕಲಿ ಎಸ್‌ಬಿಐ ಖಾತೆಯನ್ನೇ ತೆರೆದ ಭೂಪ

ಬಿಡಿಎ ಸಿಬ್ಬಂದಿ ಹಲವರೊಂದಿಗೆ ಶಾಮೀಲಾಗಿ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಬಿಡಿಎ ಹೆಸರಿನಲ್ಲಿಯೇ ನಕಲಿ ಕಚೇರಿ ತೆರೆದಿದ್ದು ಆರೋಪಿಗಳನ್ನು ಬಿಡಿಎ ಜಾಗೃತ ದಳ ಮತ್ತು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.