ಪ್ರೀತಿಸಿ ಮದ್ವೆಯಾದ್ರೂ ಪರಪುರುಷನೊಂದಿಗೆ ಲವ್ವಿಡವ್ವಿ! ಮುಂದೆ ನಡೆದದ್ದು ಘೋರ!

ರಾಜ್ಯ ರಾಜಧಾನಿ ಬೆಂಗಳೂರು ಒಂದು ಭೀಕರ ಕೊಲೆಗೆ ಸಾಕ್ಷಿಯಾಗಿದೆ. ಆದರೆ ಈ ಕೊಲೆಯ ಹಿನ್ನೆಲೆ ಏನೂ ಎನ್ನುವುದನ್ನು ಹುಡುಕುತ್ತಾ ಹೋದಾಗ ಬೆಳಕಿಗೆ ಬಂದಿದ್ದು, ಭಯಾನಕ ಸತ್ಯ. ಎಲ್ಲವೂ ಚೆನ್ನಾಗಿದ್ದ ಸಂಸಾರದಲ್ಲಿ ಆತನೊಬ್ಬನ ಎಂಟ್ರಿಯಿಂದ ಎಲ್ಲವೂ ತಲೆಕೆಳಗಾಗುವಂತೆ ಮಾಡಿತ್ತು. ಈ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ

First Published Aug 19, 2024, 1:08 PM IST | Last Updated Aug 19, 2024, 1:19 PM IST

ಬೆಂಗಳೂರು: ಪ್ರೀತಿ ಯಾವಾಗ ಯಾರ ಮೇಲೆ ಹುಟ್ಟುತ್ತೆ ಅಂತ ಹೇಳೋಕ್ಕಾಗಲ್ಲ. ಆದರೆ ಪ್ರೀತಿಸಿ ಮದುವೆಯಾದ ಮೇಲೆ ಮತ್ತೊಬ್ಬರ ಮೇಲೆ ಪ್ರೀತಿ ಹುಟ್ಟಿದರೆ ಅದಕ್ಕೆ ಬೇರೆಯದ್ದೇ ಹೆಸರಿನಿಂದ ಕರೆಯಲಾಗುತ್ತದೆ. ಈ ಅನೈತಿಕ ಸಂಬಂಧ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರು ಒಂದು ಭೀಕರ ಕೊಲೆಗೆ ಸಾಕ್ಷಿಯಾಗಿದೆ. ಆದರೆ ಈ ಕೊಲೆಯ ಹಿನ್ನೆಲೆ ಏನೂ ಎನ್ನುವುದನ್ನು ಹುಡುಕುತ್ತಾ ಹೋದಾಗ ಬೆಳಕಿಗೆ ಬಂದಿದ್ದು, ಭಯಾನಕ ಸತ್ಯ. ಎಲ್ಲವೂ ಚೆನ್ನಾಗಿದ್ದ ಸಂಸಾರದಲ್ಲಿ ಆತನೊಬ್ಬನ ಎಂಟ್ರಿಯಿಂದ ಎಲ್ಲವೂ ತಲೆಕೆಳಗಾಗುವಂತೆ ಮಾಡಿತ್ತು. ಈ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ
 
Video Top Stories