
ಡ್ರಗ್ಸ್ ರಾಣಿ ಬಾಯ್ಬಿಟ್ಲು ಸ್ಫೋಟಕ ಮಾಹಿತಿ; ನಟ ನಟಿಯರಿಗೆ ಶುರುವಾಗಿದೆ ನಡುಕ
ಡ್ರಗ್ಸ್ ರಾಣಿ ಸ್ಫೋಟಕ ಮಾಹಿತಿಗಳನ್ನು ಬಾಯಿ ಬಿಡುತ್ತಿದ್ದು ಡ್ರಗ್ಸ್ ಮಾಫಿಯಾಗೆ ಟ್ವಿಸ್ಟ್ ಸಿಗುತ್ತಿದೆ. ಮಾದಕ ಜಾಲಕ್ಕೆ ಬಿದ್ದವರಿಗೆ ನಡುಕ ಶುರುವಾಗಿದೆ. ಡ್ರಗ್ಸ್ ವ್ಯೂಹದಲ್ಲಿ ನಟ ನಟಿಯರಿದ್ದಾರೆ.
ಬೆಂಗಳೂರು (ಆ. 29): ಡ್ರಗ್ಸ್ ರಾಣಿ ಸ್ಫೋಟಕ ಮಾಹಿತಿಗಳನ್ನು ಬಾಯಿ ಬಿಡುತ್ತಿದ್ದು ಡ್ರಗ್ಸ್ ಮಾಫಿಯಾಗೆ ಟ್ವಿಸ್ಟ್ ಸಿಗುತ್ತಿದೆ. ಮಾದಕ ಜಾಲಕ್ಕೆ ಬಿದ್ದವರಿಗೆ ನಡುಕ ಶುರುವಾಗಿದೆ. ಡ್ರಗ್ಸ್ ವ್ಯೂಹದಲ್ಲಿ ನಟ ನಟಿಯರಿದ್ದಾರೆ.
ರೇವು ಪಾರ್ಟಿಯಲ್ಲಿ ಅನಿಕಾಗೆ ದೊಡ್ಡ ದೊಡ್ಡವರ ಪರಿಚಯ ಇತ್ತು. ಸಾಕಷ್ಟು ನಟ ನಟಿಯರ ಜೊತೆ ಸಂಪರ್ಕ ಇತ್ತು. ವಿಚಾರಣೆ ವೇಳೆ ಆಕೆ ಹೆಸರುಗಳನ್ನು ಬಾಯಿಬಿಟ್ಟಿದ್ದು ಡ್ರಗ್ಸ್ ನಿಯಂತ್ರಣ ದಳದಿಂದ ನಟ ನಟಿಯರ ವಿಚಾರಣೆ ನಡೆಯಲಿದೆ. ಸ್ಟಾರ್ ನಟ ನಟಿಯರಿಗೆ ನಡುಕ ಶುರುವಾಗಿದೆ. ಹಾಗಾದರೆ ಯಾರ್ಯಾರಿದ್ದಾರೆ ಲಿಸ್ಟ್‌ನಲ್ಲಿ? ಇಲ್ಲಿದೆ ಹೆಚ್ಚಿನ ಮಾಹಿತಿ.
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್