ಡ್ರಗ್ಸ್ & ಸೆಕ್ಸ್ ರಾಕೆಟ್ : ಉತ್ತರ ಕನ್ನಡದ ಪ್ರಭಾವಿ ಮುಖಂಡರಿಗೆ ಕಾದಿದೆ ಶಾಕ್

ನಶೆಯ ಘಾಟು ಎಲ್ಲೆಡೆ ಮಿತಿ ಮೀರಿದೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದೆ. ಉತ್ತರ ಕನ್ನಡದ ಮುಖಂಡನೋರ್ವನ ಹೆಸರು ಇದೀಗ ಪ್ರಸ್ತಾಪವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.15): ನಶೆಯ ಘಾಟು ಎಲ್ಲೆಡೆ ಮಿತಿ ಮೀರಿದೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದೆ. ಉತ್ತರ ಕನ್ನಡದ ಮುಖಂಡನೋರ್ವನ ಹೆಸರು ಇದೀಗ ಪ್ರಸ್ತಾಪವಾಗಿದೆ. 

ಭಟ್ಕಳದ ವ್ಯಕ್ತಿ ಮನೆ ಮೇಲೆ ಸಿಸಿಬಿ ರೇಡ್ ಮಾಡಿದ್ದು, ಓರ್ವ ಪೆಡ್ಲರ್ ಬಾಯಿಬಿಟ್ರೆ ಅನೇಕ ದೊಡ್ಡ ಕುಳಗಳಿಗೆ ಶಾಕ್ ಕಾದಿದೆ ಎನ್ನಲಾಗಿದೆ. 

Related Video