ರಾಗಿಣಿ ಗೆಳೆಯ ರವಿಶಂಕರ್ ಮೊಬೈಲ್‌ನಲ್ಲಿ ಸಿಕ್ತು ಸ್ಫೋಟಕ ಮಾಹಿತಿ; ತುಪ್ಪದ ಹುಡುಗಿಗೆ ಕಂಟಕ?

ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ರಾಗಿಣಿ ಹೆಸರು ಕೇಳಿ ಬಂದಿದ್ದು ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ಮನೆಯನ್ನು ಸರ್ಚ್ ಮಾಡಿದ್ದಾರೆ. 

First Published Sep 4, 2020, 12:16 PM IST | Last Updated Sep 4, 2020, 1:17 PM IST

ಬೆಂಗಳೂರು (ಸೆ. 04): ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ರಾಗಿಣಿ ಹೆಸರು ಕೇಳಿ ಬಂದಿದ್ದು ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ಮನೆಯನ್ನು ಸರ್ಚ್ ಮಾಡಿದ್ದಾರೆ. 

ಗೆಳೆಯ ರವಿಶಂಕರ್ ವಿಚಾರಣೆ ರಾಗಿಣಿಗೆ ಬಿಸಿ ತುಪ್ಪವಾಗಿದೆ.  ಈತನ ಮೊಬೈಲ್‌ನಲ್ಲಿ ಸಿಸಿಬಿಗೆ ಸ್ಫೋಟಕ ಮಾಹಿತಿಗಳು ಸಿಕ್ಕಿವೆ. ಈಗಾಗಲೇ ಮೊಬೈಲ್‌ ಸಂದೇಶಗಳ ಮೂಲಕ ರವಿಶಂಕರ್ ಸಿಕ್ಕಿ ಬಿದ್ದಿದ್ದರು. ಅದೇ ಭಯದಲ್ಲಿ ಫೋನ್‌ನಲ್ಲಿದ್ದ ಸಾಕ್ಷ್ಯ ನಾಶ ಮಾಡಲು ರಾಗಿಣಿ ಪ್ರಯತ್ನಿಸಿದ್ದರು. ಇಂದು ವಿಚಾರಣೆಗೆ ಹಾಜರಾಗಿದ್ದು, ಇನ್ನಷ್ಟು ಮಾಹಿತಿ ಹೊರಬೀಳಲಿದೆಯಾ ಕಾದು ನೋಡಬೇಕಿದೆ. 

ಸಿಸಿಬಿ ಬಲೆಯಿಂದ ತಪ್ಪಿಸಿಕೊಳ್ಳಲು ರಾಗಿಣಿ ಖತರ್ಮಾಕ್ ಪ್ಲಾನ್; ಏನ್ ಐಡ್ಯಾ ಅಂತೀರಾ..!

Video Top Stories