ಡಾ. ಸಂಪದ ಆತ್ಮಹತ್ಯೆ: ಇನ್ಸ್ಪೆಕ್ಟರ್ ಲೈಂಗಿಕ ಕಿರುಕುಳ ಆರೋಪದಿಂದ ರಾಜಕೀಯ ಕೆಸರೆರಚಾಟದವರೆಗೂ – ಎಲ್ಲಿದೆ ನ್ಯಾಯ?

ಸತಾರ ವೈದ್ಯೆ ಡಾ. ಸಂಪದ ಮುಂಡೆ ಆತ್ಮಹತ್ಯೆ ಪ್ರಕರಣದಲ್ಲಿ ಭಾರಿ ಸಂಚಲನ. ಡೆತ್ ನೋಟಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ಬದಾನೆ ಸೇರಿದಂತೆ ಮೂವರು ಪೊಲೀಸರ ವಿರುದ್ಧ ಲೈಂಗಿಕ ಕಿರುಕುಳ ಆರೋಪ.

Share this Video
  • FB
  • Linkdin
  • Whatsapp

ಸತಾರ ವೈದ್ಯೆ ಡಾ. ಸಂಪದ ಮುಂಡೆ ಆತ್ಮಹತ್ಯೆ ಪ್ರಕರಣದಲ್ಲಿ ಭಾರಿ ಸಂಚಲನ. ಡೆತ್ ನೋಟಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ಬದಾನೆ ಸೇರಿದಂತೆ ಮೂವರು ಪೊಲೀಸರ ವಿರುದ್ಧ ಲೈಂಗಿಕ ಕಿರುಕುಳಆರೋಪ. ರಾಜಕೀಯ ದಬ್ಬಾಳಿಕೆ, ಪ್ರೇಮಕಥೆ ಮತ್ತು ಬಣಕಾರ್ ಫ್ಯಾಮಿಲಿಯ ಟ್ವಿಸ್ಟ್‌ಗಳ ನಡುವೆ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ. ವೈದ್ಯೆ ಆತ್ಮಹತ್ಯೆ ಹಿಂದೆ ವ್ಯವಸ್ಥೆಯ ದೌರ್ಜನ್ಯ, ರಾಜಕೀಯ ಕೆಸರೆರಚಾಟ, ಹಾಗೂ ನ್ಯಾಯದ ಪ್ರಶ್ನೆ ಎದ್ದಿದೆ. “ರಕ್ಷಕರು ಭಕ್ಷಕರಾದರೆ, ಜೀವ ಉಳಿಸುವ ಜೀವಕ್ಕೆ ನ್ಯಾಯ ಎಲ್ಲಿದೆ?” ಎನ್ನುವುದು ಜನರ ಪ್ರಶ್ನೆ.

Related Video