ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?

ಈ ಬದುಕು ಅನ್ನೋದು ಒಂತರ ವಿಚಿತ್ರ.. ಒಬ್ಬೊಬ್ಬರಿಗೆ ಏನು ಇಲ್ದೆ ಇದ್ರೂ ನೆಮ್ಮದಿ ಅಂತೂ ಇದ್ದೇ ಇರುತ್ತೆ.. ಇನ್ನೂ ಕೆಲವರಿಗೆ ಎಲ್ಲಾ ಇದ್ದು ನೆಮ್ಮದಿ ಮಾತ್ರ ಇಲ್ಲ.. ಇವತ್ತಿನ ನಮ್ ಎಫ್ ಐ ಆರ್

Share this Video
  • FB
  • Linkdin
  • Whatsapp

ಣ, ಅಂತಸ್ತು. ಸಮಾಜದಲ್ಲಿ ಹೆಸ್ರು ಎಲ್ಲವೂ ಇತ್ತು.. ಆದ್ರೆ ನೆಮ್ಮದಿ ಮಾತ್ರ ಇರ್ಲಿಲ್ಲ.. ದಶಕದ ಹಿಂದೆ ಅವ್ರ ತಂದೆ ಸೂ*ಸೈಡ್ ಮಾಡ್ಕೊಂಡಿದ್ರು.. ನಂತರ ಸೊಸೆ.. ಇದೀಗ ತಾಯಿ-ಮಗ.. ಹೀಗೆ ಸಾಲು ಸಾಲು ಸೂ*ಸೈಡ್ ಗಳು ಆ ಕುಟುಂಬದಲ್ಲಿ ಆಗಿದೆ.. ಇದಕ್ಕೆಲ್ಲಾ ಆ ಮನೆಯೇ ಕಾರಣ ಅಂತ ಹೇಳಲಾಗ್ತಿದೆ.

Related Video