'ನವೀನ್‌ ತಂದು ನಮಗೆ ಕೊಡಿ' ಪೊಲೀಸರ ಬಳಿ ಇದೆಂಥ ಬೇಡಿಕೆ!

ಬೆಂಗಳೂರು ಗಲಭೆ/ ರಾಜಕೀಯ ಚಿತ್ರಣ ಪಡೆದುಕೊಂಡಿತಾ ಪ್ರಕರಣ?   ಶಾಸಕರೇ ನವೀನ್‌ ಗೆ ಬೆಂಬಲವಾಗಿ ನಿಂತ್ರಾ? / ಅಷ್ಟಕ್ಕೂ ಆಗಿದ್ದೇನು

Share this Video
  • FB
  • Linkdin
  • Whatsapp

ಬೆಂಗಳೂರು(ಆ. 13) ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಇಟ್ಟವರು ಯಾರು? ಅಖಂಡ ಮೇಲೆ ಯಾರ ದ್ವೇಷ ಇತ್ತು? ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದು ಯಾಕೆ? ಇಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ನವೀನ್ ಪೋಸ್ಟ್ ನೆಪ ಮಾತ್ರ; ಗಲಭೆಗೆ ಅಸಲಿ ಕಾರಣವೇ ಬೇರೆ

ಹಾಗಾದರೆ ಗಲಭೆಗೆ ಪ್ರಚೋದನೆ ಕೊಟ್ಟವರು ಯಾರು? ಈ ದೇಶದ ಕಾನೂನು ಇವರಿಗೆ ಅನ್ವಯವಾಗುವುದಿಲ್ಲವೆ? ಇತಿಹಾಸದ ಘಟನೆಗಳಿಗೂ ಇದಕ್ಕೂ ಲಿಂಕ್ ಮಾಡಲಾಗುತ್ತಿದೆಯಾ?

Related Video