Exclusive;ಹಠಕ್ಕೆ ಬಿದ್ದ ಉದ್ರಿಕ್ತರಿಂದ ಬೆಂಗಳೂರು ಗಲಭೆ; ನವೀನ್ ಪೋಸ್ಟ್ ನೆಪ ಮಾತ್ರ!

ಪಾದರಾಯನಪುರ ಘಟನೆ ಬಳಿಕ ಶಾಂತವಾಗಿದ್ದ ಬೆಂಗಳೂರು ಮತ್ತೆ ಹೊತ್ತಿ ಉರಿದಿದೆ. ಈ ಬಾರಿ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಭಸ್ಮವಾಗಿದೆ. ಈ ಗಲಭೆ ಪೂರ್ವನಿಯೋಜಿತ ಕೃತ್ಯ ಅನ್ನೋ ಮಾಹಿತಿ ಬಹಿರಂಗವಾಗುತ್ತಿದೆ. ಗಲಭೆಗೆ ಪೊಲೀಸರ ನಿಧಾನಗತಿಯಲ್ಲಿ ಸ್ಪಂದನೆ ಕಾರಣ ಅನ್ನೋದು ಆರೋಪಿತ ಎಸ್‌ಡಿಪಿಐ ಸಂಘಟನೆ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವರ ಮಾತು. ಆದರೆ ಸುವರ್ಣನ್ಯೂಸ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸುತ್ತಿದೆ.
 

First Published Aug 13, 2020, 9:18 PM IST | Last Updated Aug 13, 2020, 9:18 PM IST

ಬೆಂಗಳೂರು(ಆ.13): ಪಾದರಾಯನಪುರ ಘಟನೆ ಬಳಿಕ ಶಾಂತವಾಗಿದ್ದ ಬೆಂಗಳೂರು ಮತ್ತೆ ಹೊತ್ತಿ ಉರಿದಿದೆ. ಈ ಬಾರಿ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಭಸ್ಮವಾಗಿದೆ. ಈ ಗಲಭೆ ಪೂರ್ವನಿಯೋಜಿತ ಕೃತ್ಯ ಅನ್ನೋ ಮಾಹಿತಿ ಬಹಿರಂಗವಾಗುತ್ತಿದೆ. ಗಲಭೆಗೆ ಪೊಲೀಸರ ನಿಧಾನಗತಿಯಲ್ಲಿ ಸ್ಪಂದನೆ ಕಾರಣ ಅನ್ನೋದು ಆರೋಪಿತ ಎಸ್‌ಡಿಪಿಐ ಸಂಘಟನೆ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವರ ಮಾತು. ಆದರೆ ಸುವರ್ಣನ್ಯೂಸ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸುತ್ತಿದೆ.

Video Top Stories