
ಇನ್ಶೂರೆನ್ಸ್ ಮಾಫಿಯಾ ಗ್ಯಾಂಗ್ ಬೆನ್ನತ್ತಿದ ಪೊಲೀಸ್: ಇದು ಕವರ್ ಸ್ಟೋರಿ ಇಂಪ್ಯಾಕ್ಟ್
ದಾವಣಗೆರೆಯಲ್ಲಿ ಇನ್ಶೂರೆನ್ಸ್ ಮಾಫಿಯಾ ಗ್ಯಾಂಗ್ ಕುರಿತು ಸುವರ್ಣ ನ್ಯೂಸ್ ಕವರ್ ಸ್ಟೋರಿಯಲ್ಲಿ ವರದಿ ಮಾಡಿತ್ತು. ಇದು ಇಂಪ್ಯಾಕ್ಟ್ ಆಗಿದ್ದು, ಪೊಲೀಸರು ನಕಲಿ ಇನ್ಶೂರೆನ್ಸ್ ಜಾಲದ ಬೆನ್ನತ್ತಿದ್ದಾರೆ.
ದಾವಣೆಗೆರೆಯಲ್ಲಿ ನಕಲಿ ಇನ್ಶೂರೆನ್ಸ್ ಜಾಲದ ಬಗ್ಗೆ ಕವರ್ ಸ್ಟೋರಿಯಲ್ಲಿ ವರದಿ ಮಾಡಲಾಗಿತ್ತು, ಇದೀಗ ಪೊಲೀಸರು ಆ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಬೋಗೇಶ್ವರಯ್ಯ ಎಂಬುವವರ ಹೆಸರಿಗೆ ಮತ್ತೊಂದು ನಕಲಿ ಬಾಂಡ್ ಪತ್ತೆಯಾಗಿದ್ದು, ನಕಲಿ ದಾಖಲೆಗಳನ್ನು ಬಳಸಿ ಬೋಗೇಶ್ವರಯ್ಯ ಹೆಸರಿನಲ್ಲಿ 1.50 ಕೋಟಿ ಇನ್ಶೂರೆನ್ಸ್ ಬಾಂಡ್ ಮಾಡಲಾಗಿದೆ. ಇದೇ ರೀತಿ ಈ ಗ್ಯಾಂಗ್ ಅಮಾಯಕರಿಗೆ ವಂಚನೆ ಮಾಡಿದ್ದು, ಇನ್ಶೂರೆನ್ಸ್ ಕಂಪನಿಯಿಂದ ಕೋಟ್ಯಂತರ ರೂ. ಲಪಟಾಯಿಸಲಾಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Madhya Pradesh: ಪತ್ನಿ ‘ಅದಲು - ಬದಲು’ ಗೇಮ್‌ಗೆ ಒಪ್ಪದ ಮಹಿಳೆಗೆ ಕಿರುಕುಳ, 50 ಲಕ್ಷ ವರದಕ್ಷಿಣೆಗೂ ಡಿಮ್ಯಾಂಡ್