ಮಿಸ್ ಆದ ಸ್ಕೆಚ್​ಗೆ ಬಲಿಯಾದರಾ ಪ್ರವೀಣ್? ಚಿಕನ್ ಬಿಸಿನೆಸ್ ಹೋರಾಟದಿಂದ ಪ್ರಾಣಕ್ಕೇ ಕುತ್ತು?

ಪ್ರವೀಣ್​​​​ ಸಾವಿಗೆ ಕಾರಣ ಏನೆಂದು ತಿಳಿದುಕೊಳ್ಳಲು ಹೀದ್ರೆ, ಹತ್ತಾರು ಇನ್​​ಸೈಡ್​​ ಸ್ಟೋರಿಗಳು ಸಿಗುತ್ತವೆ. ಪ್ರವೀಣ್ ನೆಟ್ಟಾರು ಕೊಲೆಯ ಇನ್​ಸೈಡ್​ ಸ್ಟೋರಿಗಳು ಯಾವೆಲ್ಲ ಅನ್ನೋದನ್ನು ಇಲ್ಲಿ ನೋಡೋಣ ಬನ್ನಿ. 

First Published Jul 30, 2022, 6:59 PM IST | Last Updated Jul 30, 2022, 6:59 PM IST

ದಕ್ಷಿಣ ಕನ್ನಡ, (ಜುಲೈ.30): ಪ್ರವೀಣ್​ ನೆಟ್ಟಾರು ಕೊಲೆಯಾಗಿ ಮೂರು ದಿನಗಳಾಯ್ತು. ಪ್ರವೀಣ್​ ಕೊಲೆ ತನಿಖೆಯನ್ನು ಇಲಾಖೆ ಅತ್ಯಂತ ಚುರುಕಿನಿಂದ ಮಾಡುತ್ತಿದೆ. ತನಿಖೆಯಲ್ಲಿ ದಿನಕ್ಕೊಂದು ಟ್ವಿಸ್ಟ್​ಗಳು ಸಿಗ್ತಿರೋದ್ರಿಂದ ಪೊಲೀಸರು ಇಂದಿಗೂ, ಕ್ಲಾರಿಟಿ ಸಿಕ್ಕಿಲ್ಲ. 

ಫಾಜಿಲ್ ಹತ್ಯೆಗೆ ಸ್ಫೋಟಕ ಟ್ವಿಸ್ಟ್, ಯಾರನ್ನೋ ಟಾರ್ಗೆಟ್ ‌ಮಾಡಿ‌ ಮತ್ತಿನ್ಯಾರನ್ನೋ ಕೊಂದ ಹಂತಕರು

ಪ್ರವೀಣ್​​​​ ಸಾವಿಗೆ ಕಾರಣ ಏನೆಂದು ತಿಳಿದುಕೊಳ್ಳಲು ಹೀದ್ರೆ, ಹತ್ತಾರು ಇನ್​​ಸೈಡ್​​ ಸ್ಟೋರಿಗಳು ಸಿಗುತ್ತವೆ. ಪ್ರವೀಣ್ ನೆಟ್ಟಾರು ಕೊಲೆಯ ಇನ್​ಸೈಡ್​ ಸ್ಟೋರಿಗಳು ಯಾವೆಲ್ಲ ಅನ್ನೋದನ್ನು ಇಲ್ಲಿ ನೋಡೋಣ ಬನ್ನಿ. 

Video Top Stories