Asianet Suvarna News Asianet Suvarna News

ಕಳ್ಳರಿಗೂ ಎದುರಾಯ್ತು ಕೊರೋನಾ ಭೀತಿ, ಅಪರಾಧ ಚಟುವಟಿಕೆ ಸ್ತಬ್ಧ

ಕೊಲೆ, ಕಳ್ಳತನ, ದರೋಡೆ, ಪುಡಿ ರೌಡಿಗಳ ಅಟ್ಟಹಾಸಕ್ಕೆ ಕೊರೋನಾ ವೈರಸ್ ಬ್ರೇಕ್ ಹಾಕಿದೆ. ಕೊರೋನಾದಿಂದಾಗಿ ಕೊಲೆ ಸುಲಿಗೆ ಮುಂತಾದ ಅಪರಾಧ ಕೃತ್ಯಗಳು ಇದೀಗ ನಿಯಂತ್ರಣಕ್ಕೆ ಬಂದಿವೆ.

ಬೆಂಗಳೂರು(ಏ.03): ಜನಸಾಮಾನ್ಯರು ಮಾತ್ರವಲ್ಲ, ಕಳ್ಳರಿಗೂ ಕೊರೋನಾ ಭೀತಿ ಎದುರಾಗಿದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಅಪರಾಧ ಇಳಿಮುಖದ ಪ್ರಮುಖ ಅಂಕಿ-ಅಂಶಗಳು.

ಲಾಕ್‌ಡೌನ್‌ ಜಾರಿ ಬಳಿಕ ಕೌಟುಂಬಿಕ ದೌರ್ಜನ್ಯ ಕೇಸ್ ಹೆಚ್ಚಳ

ಕೊಲೆ, ಕಳ್ಳತನ, ದರೋಡೆ, ಪುಡಿ ರೌಡಿಗಳ ಅಟ್ಟಹಾಸಕ್ಕೆ ಕೊರೋನಾ ವೈರಸ್ ಬ್ರೇಕ್ ಹಾಕಿದೆ. ಕೊರೋನಾದಿಂದಾಗಿ ಕೊಲೆ ಸುಲಿಗೆ ಮುಂತಾದ ಅಪರಾಧ ಕೃತ್ಯಗಳು ಇದೀಗ ನಿಯಂತ್ರಣಕ್ಕೆ ಬಂದಿವೆ.

ಭಾರತದಲ್ಲಿ ಹೆಚ್ಚಿತು ಕೊರೋನಾ ಆಪತ್ತು, ಕಳ್ಳತನದಲ್ಲೂ ಕುಡುಕರ ನಿಯತ್ತು; ಏ.3ರ ಟಾಪ್ 10 ಸುದ್ದಿ

ಹೌದು, ಮಾರ್ಚ್‌ನಲ್ಲಿ ಕೊಲೆ, ವಾಹನ ಕಳ್ಳತನ, ಮನೆಗಳ್ಳತನ ಸೇರಿ ಕೇವಲ 618 ಕೇಸ್‌ಗಳು ದಾಖಲಾಗಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories