Crime News: ಮನೆಯ ಹೊಸ್ತಿಲಲ್ಲಿ ಬಿದ್ದಿತ್ತು ಶಿಕ್ಷಕಿಯ ಹೆಣ: ಸುಂದರಿ ಸಾವಿಗೆ ಕಾರಣ ಏನು ಗೊತ್ತಾ?

ಗಂಡನನ್ನು ಬಿಟ್ಟು ತನ್ನಿಷ್ಟದ ಜೀವನ ಸಾಗಿಲಲು ಹೋದ ಸುಂದರಿ ಹೆಣವಾಗಿ ಹೋಗಿದ್ದಾಳೆ. ಆಕೆಯ ಜೀವನ ದುರಂತ ಅಂತ್ಯಕ್ಕೆ ಕಾರಣವಾಗಿದ್ದು ವಿಲಾಸಿ ಜೀವನದ ವ್ಯಾಮೋಹ.
 

Share this Video
  • FB
  • Linkdin
  • Whatsapp

ಆಕೆ ಸುರಸುಂದರಿ. ಅದೇ ಏರಿಯಾದ ಶಾಲೆಯಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡ್ಕೊಂಡಿದ್ಳು. ಗಂಡನನ್ನು 4 ವರ್ಷದ ಹಿಂದೆಯೇ ಬಿಟ್ಟಿದ್ರೂ, ಎಜುಕೇಶನ್ ಇದ್ದಿದ್ದರಿಂದ ಜೀವನೋಪಾಯಕ್ಕೆ ಯಾವ ಸಮಸ್ಯೆಯೂ ಇರಲಿಲ್ಲ. ಎಲ್ಲಾ ಚೆನ್ನಾಗೆ ಇತ್ತು. ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡ್ಕೊಂಡು ತನ್ನ ಪಾಡಿಗೆ ತಾನು ಇದ್ಳು. ಆದ್ರೆ ಅದೇನಾಯ್ತೋ ಏನೋ ತಾನು ವಾಸ ಮಾಡ್ತಿದ್ದ ಮನೆಯ ಹೊಸ್ತಿಲಿನಲ್ಲೇ ಬೀದಿ ಹೆಣವಾಗಿ ಹೋಗಿದ್ದಾಳೆ. ಏನಿದು ಸ್ಟೋರಿ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

Related Video