Crime News : ಇದು ಕಿಡ್ನಾಪ್ & ಮರ್ಡರ್ ಕಹಾನಿ: 9 ತಿಂಗಳ ಬಳಿಕ ಬಯಲಾಯ್ತು ರಹಸ್ಯ

ಅಮ್ಮನಿಗೆ ಕಾಲ್ ಮಾಡಿ ನನ್ನನ್ನ ಹುಡುಕಬೇಡಿ ಅಂತ ಹೇಳಿ ಫೋನ್ ಸ್ವಿಚ್ ಆಫ್ ಮಾಡಿದವನು, ಚಾರ್ಮಾಡಿ ಘಾಟ್'ನಲ್ಲಿ ಶವವಾಗಿ ಸಿಕ್ಕಿದ್ದ.

First Published Jan 6, 2023, 12:22 PM IST | Last Updated Jan 6, 2023, 12:22 PM IST

ಅವನೊಬ್ಬನನ್ನ ಒಂದು ಗ್ಯಾಂಗ್ ಸದ್ದಿಲ್ಲದೇ ಕೊಲೆ ಮಾಡಿ ಚಾರ್ಮಾಡಿ ಘಾಟ್'ನಲ್ಲಿ ಎಸೆದು ಬಂದಿತ್ತು. ಬರೊಬ್ಬರಿ 9 ತಿಂಗಳು, ಅದೊಂದು ಕೊಲೆಯ ಸಣ್ಣ ಸುಳಿವು ಸಹ ಯಾರೊಬ್ಬರಿಗೂ ಸಿಕ್ಕಿರಲಿಲ್ಲ. ಭೂಮಿ ಮೇಲೆ ಒಬ್ಬ ಆಸಾಮಿ ಇದ್ದ, ಅವನು ಈಗ ಕಾಣುತ್ತಿಲ್ಲ ಅಂತ ಹೇಳೋದಕ್ಕೂ ಅಲ್ಲಿ ಯಾರೂ ಇರಲಿಲ್ಲ. ಹಾಗಾದ್ರೆ ಆ ಕೊಲೆ ರಹಸ್ಯ ಬಯಲಾಗಿದ್ದೇಗೆ..? ಆ ಕೊಲೆಯ ಕ್ಲೂ ಕೊಟ್ಟವರು ಯಾರು..? ಇದಕ್ಕೆಲ್ಲಾ ಉತ್ತರ ಒಂದು ವೈರಲ್ ವಿಡಿಯೋ. ಆ ಒಂದು ವೈರಲ್ ವಿಡಿಯೋ, 9 ತಿಂಗಳ ಹಿಂದೆ ನಡೆದಿದ್ದ ಒಂದು ಕೊಲೆಗೆ ಸಾಕ್ಷಿ ನೀಡಿತ್ತು. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಡಿಕ್ಕಿ ಹೊಡೆದು 1 ಕಿ.ಮೀ. ಎಳೆದೊಯ್ದ ಕಾರ ...