Cover Story: ಸೂರು ಕಳೆದುಕೊಂಡವರಿಗೆ ಅನುದಾನ ಬಿಡುಗಡೆ, ಸಂತ್ರಸ್ತರಿಗೆ ಮಾತ್ರ ತಲುಪಿಲ್ಲ!

ಕವರ್ ಸ್ಟೋರಿ ತಂಡಕ್ಕೆ ಗ್ರಾಮೀಣ ಭಾಗಗಳಲ್ಲಿ  ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮಾಹಿತಿ ಬರುತ್ತದೆ. ಸರ್ಕಾರ ಕಡುಬಡಬರಿಗೆಂದು ಮಾಡಿರುವ ಯೋಜನೆಗಳಾವುದೂ ಅವರಿಗೆ ತಲುಪೋದೇ ಇಲ್ಲ.  ಮೈಸೂರು ಜಿಲ್ಲೆ ಎಚ್‌ಡಿ ತಾಲೂಕಿನ ಕೆಲವು ಗ್ರಾಮಗಳಿಗೆ ಕವರ್ ಸ್ಟೋರಿ ತಂಡ ಭೇಟಿ ಕೊಡುತ್ತದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.11): ಕವರ್ ಸ್ಟೋರಿ ತಂಡಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮಾಹಿತಿ ಬರುತ್ತದೆ. ಸರ್ಕಾರ ಕಡುಬಡಬರಿಗೆಂದು ಮಾಡಿರುವ ಯೋಜನೆಗಳಾವುದೂ ಅವರಿಗೆ ತಲುಪೋದೇ ಇಲ್ಲ. ಮೈಸೂರು ಜಿಲ್ಲೆ ಎಚ್‌ಡಿ ತಾಲೂಕಿನ ಕೆಲವು ಗ್ರಾಮಗಳಿಗೆ ಕವರ್ ಸ್ಟೋರಿ ತಂಡ ಭೇಟಿ ಕೊಡುತ್ತದೆ. ಇಲ್ಲಿ ಕಾಸು ಕೊಟ್ಟವರಿಗೆ ಮಾತ್ರ ಯೋಜನೆಗಳು ಸಿಗೋದು. ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಅನುದಾನವೂ ಬಿಡುಗಡೆಯಾಗಿದೆ. ಆದರೆ ಅದು ಫಲಾನುಭವಿಗಳಿಗೆ ತಲುಪಿದ್ಯಾ ಅಂದ್ರೆ ಇಲ್ಲ. ಈ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆ ಹೀಗಿತ್ತು ನೋಡಿ. 

Related Video