Cover Story: ಸಿಬ್ಬಂದಿ ಕೇಳಿದಷ್ಟು ಹಣ ಕೊಟ್ರೆ, 'ಕೊರೊನಾ ರಿಪೋರ್ಟ್ ಮಾರಾಟಕ್ಕಿದೆ'..!

ಒಂದು ಕಡೆ ಕೊರೊನಾದಿಂದ ಇಡೀ ರಾಜ್ಯ ನಲುಗುತ್ತಿದೆ, ಜನ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನೊಂದು ಕಡೆ ಪರಿಸ್ಥಿತಿಯ ಲಾಭ ಪಡೆದು, ಕೆಲವರು ಹಣ ಮಾಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 24): ಒಂದು ಕಡೆ ಕೊರೊನಾದಿಂದ ಇಡೀ ರಾಜ್ಯ ನಲುಗುತ್ತಿದೆ, ಜನ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನೊಂದು ಕಡೆ ಪರಿಸ್ಥಿತಿಯ ಲಾಭ ಪಡೆದು, ಕೆಲವರು ಹಣ ಮಾಡುತ್ತಿದ್ದಾರೆ. ಬೆಂಗಳೂರಿನ ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ಅದ್ಯಾವ ರೀತಿ ಗೋಲ್‌ಮಾಲ್ ನಡೆಯುತ್ತಿದೆ ಎಂಬುದನ್ನು ನೋಡಿದ್ರೆ ವ್ಯವಸ್ಥೆಯ ಬಗ್ಗೆ ಅಸಹ್ಯ ಎನಿಸುತ್ತದೆ. ಹಣ ಕೊಟ್ಟರೆ ನಮಗೆ ಬೇಕಾದ ಹಾಗೆ ರಿಪೋರ್ಟ್ ಕೊಡುತ್ತಾರೆ. ಇಂತಹ ದಂಧೆ ಬಗ್ಗೆ ಕವರ್ ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ನಡೆಸಿದೆ. ವರದಿ ಪ್ರಸಾರದ ಬಳಿಕ ಎಚ್ಚೆತ್ತ ಬಿಬಿಎಂಪಿ, ಮೂವರನ್ನು ವಜಾಗೊಳಿಸಿದೆ. 

22 ಲಕ್ಷದ ಕಾರು ಮಾರಿ, 160 ರೋಗಿಗಳಿಗೆ ಆಕ್ಸಿಜನ್ ಹಂಚಿದ ಆಕ್ಸಿಜನ್ ಮ್ಯಾನ್..!

Related Video