22 ಲಕ್ಷದ ಕಾರು ಮಾರಿ, 160 ರೋಗಿಗಳಿಗೆ ಆಕ್ಸಿಜನ್ ಹಂಚಿದ ಆಕ್ಸಿಜನ್ ಮ್ಯಾನ್..!
ಆಕ್ಸಿಜನ್ ಕೊಡುವ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಹೈಕೋರ್ಟ್ ಮಧ್ಯ ಪ್ರವೇಶಿಸಿ, ಆಕ್ಸಿಜನ್ ನೀಡುವಂತೆ ಆದೇಶ ನೀಡಬೇಕಾಯಿತು. ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ, 11 ಮಂದಿ ಸಜೀವ ದಹನವಾಗಿದ್ದಾರೆ.
ಬೆಂಗಳೂರು (ಏ. 24): ಆಕ್ಸಿಜನ್ ಕೊಡುವ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಹೈಕೋರ್ಟ್ ಮಧ್ಯ ಪ್ರವೇಶಿಸಿ, ಆಕ್ಸಿಜನ್ ನೀಡುವಂತೆ ಆದೇಶ ನೀಡಬೇಕಾಯಿತು. ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ, 11 ಮಂದಿ ಸಜೀವ ದಹನವಾಗಿದ್ದಾರೆ. 22 ಲಕ್ಷದ ಕಾರು ಮಾರಿ, 160 ರೋಗಿಗಳಿಗೆ ಆಕ್ಸಿಜನ್ ಹಂಚಿದ ಆಕ್ಸಿಜನ್ ಮ್ಯಾನ್, ಚಿತಾಗಾರದ ಸಿಬ್ಬಂದಿಗಳು ಹೆಣ ಸುಡುವುದನ್ನು ನಿಲ್ಲಿಸ್ತಾರಂತೆ, ವಾಯುಪಡೆ ವಿಮಾನ, ರೈಲುಗಳಲ್ಲಿ ಆಕ್ಸಿಜನ್ ಟ್ಯಾಂಕರ್ ಸಾಗಣೆ, ರಾಜ್ಯಗಳಿಗೂ ಪೂರೈಕೆ... ಇವೆಲ್ಲ ಸುದ್ದಿಗಳ ಸಂಕ್ಷಿಪ್ತ ವಿವರ ಈ ಸುದ್ದಿಯಲ್ಲಿ.