Cover Story: ಆರೋಗ್ಯಕ್ಕೆ ಡೇಂಜರ್ ಚಿಕನ್ ಕಬಾಬ್, ಹೇಗೆ ತಯಾರಿಸ್ತಾರೆ ನೋಡಿ.!
ಬದಲಾಗುತ್ತಿರುವ ಜೀವನ ಶೈಲಿಯಿಂದ ಜನರ ಆರೋಗ್ಯ ಹದಗೆಡುತ್ತಿದೆ. ನಾವು ತಿನ್ನುವ ಪ್ರತಿ ಆಹಾರದಲ್ಲೂ ಕಳಪೆ ಗುಣಪಟ್ಟ ಹಾಗೂ ರಾಸಾಯನಿಕಗಳು ಮಿಶ್ರಿತವಾಗಿದೆ. ಹೆಚ್ಚು ಕರಿದ ಪದಾರ್ಥಗಳಿಂದಲೇ ಆರೋಗ್ಯ ಹಾಳಾಗುತ್ತಿದೆ. ಅದರಲ್ಲಿ ಚಿಕನ್ ಕಬಾಬ್ ಕೂಡಾ ಒಂದು. ಈ ವಿಷಯ ಚಿಕನ್ ಕಬಾಬ್ ಪ್ರಿಯರಿಗೆ ಅಸಮಾಧಾನ ತರಬಹುದು. ಆದರೆ ಇದು ಸತ್ಯ.
ಬೆಂಗಳೂರು (ಮಾ. 12): ಬದಲಾಗುತ್ತಿರುವ ಜೀವನ ಶೈಲಿಯಿಂದ ಜನರ ಆರೋಗ್ಯ ಹದಗೆಡುತ್ತಿದೆ. ನಾವು ತಿನ್ನುವ ಪ್ರತಿ ಆಹಾರದಲ್ಲೂ ಕಳಪೆ ಗುಣಪಟ್ಟ ಹಾಗೂ ರಾಸಾಯನಿಕಗಳು ಮಿಶ್ರಿತವಾಗಿದೆ. ಹೆಚ್ಚು ಕರಿದ ಪದಾರ್ಥಗಳಿಂದಲೇ ಆರೋಗ್ಯ ಹಾಳಾಗುತ್ತಿದೆ. ಅದರಲ್ಲಿ ಚಿಕನ್ ಕಬಾಬ್ ಕೂಡಾ ಒಂದು. ಈ ವಿಷಯ ಚಿಕನ್ ಕಬಾಬ್ ಪ್ರಿಯರಿಗೆ ಅಸಮಾಧಾನ ತರಬಹುದು. ಆದರೆ ಇದು ಸತ್ಯ. ನಾಲಿಗೆಗೆ ಟೇಸ್ಟ್ ಕೊಡುವ ಕಬಾಬ್ ಹೇಗೆ ತಯಾರಿಸ್ತಾರೆ ಎಂದು ಕವರ್ ಸ್ಟೋರಿ ಕಾರ್ಯಾಚರಣೆ ನಡೆಸಿದೆ. ಕೆಲವು ಕಬಾಬ್ ಸ್ಟಾಲ್‌ಗಳಿಗೆ ಭೇಟಿ ಕಬಾಬ್ ಕ್ವಾಲಿಟಿ, ಹಾಗೂ ಬೆಲೆಗಳನ್ನು ಚೆಕ್ ಮಾಡಲಾಯಿತು. ಬರೀ 20 ರೂಪಾಯಿಗೆ ಕಬಾಬ್ ಕೊಡುವುದನ್ನು ನೋಡಿ ಅಚ್ಚರಿಯಾಗಿ, ವಿಚಾರಿಸಿದಾಗ ಕೆಲವು ಆಘಾತಕಾರಿ ವಿಚಾರಗಳು ಹೊರ ಬಿದ್ದವು.
Cover Story: ಸೂರು ಕಳೆದುಕೊಂಡವರಿಗೆ ಅನುದಾನ ಬಿಡುಗಡೆ, ಸಂತ್ರಸ್ತರಿಗೆ ಮಾತ್ರ ತಲುಪಿಲ್ಲ!