Ahmedabad Bomb Attack: 21 ಬಾಂಬ್.. 38 ಜನರಿಗೆ ಗಲ್ಲು.. ಯಾಸೀನ್ ಭಟ್ಕಳ ಜನ್ಮ ಜಾತಕ!

* ಅಹಮದಾಬಾದ್ ಬಾಂಬ್  ಸ್ಫೋಟ
* 38 ಜನರಿಗೆ ಅಹಮದಾಬಾದ್ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು
* ಹೈಕೋರ್ಟ್ ನಲ್ಲಿ ಅಪರಾಧಿಗಳ ಮೇಲ್ಮನವಿ 

Share this Video
  • FB
  • Linkdin
  • Whatsapp

ಅಹಮದಾಬಾದ್(ಫೆ. 21) ಜಸ್ಟ್ ಎಪ್ಪತ್ತು ನಿಮಿಷದಲ್ಲಿ ಎಲ್ಲವೂ ರಣಾಂಗಣವಾಗಿತ್ತು. ಅಹಮದಾಬಾದ್ ಬಾಂಬ್ ಸ್ಪೋಟ (Ahmedabad Bomb Blast) ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಬೆಂಗಳೂರಿನ ಲಿಂಕ್ ಸಹ ಕೇಳಿ ಬಂದಿತ್ತು.

ಯಾಸೀನ್ ಭಟ್ಕಳ ಸೇರಿ 38 ಜನರಿಗೆ ಅಹಮದಾಬಾದ್ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ, 11 ಜನರಿಗೆ ಆಜೀವ ಕಾರಾಗೃಹ ವಾಸದ ಶಿಕ್ಷೆ ವಿಧಿಸಿತ್ತು. ಇನ್ನೊಂದು ಕಡೆ ಹೈಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಲಾಗಿದೆ.

Related Video