ACB Raid: ಬಿಬಿಎಂಪಿ ನೌಕರ ಮಾಯಣ್ಣ ಸ್ಫೋಟಕ ಹೇಳಿಕೆ

 ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳಿಗೆ ಸಂಬಂಧಿಸಿದ 68 ಕಡೆಗಳಲ್ಲಿ ಎಸಿಬಿ (ACB raid) ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದೆ. ಈ ಪೈಕಿ  ಬಿಬಿಎಂಪಿ ನೌಕರ ಮಾಯಣ್ಣನವರ ಮನೆ ಮೇಲೂ ದಾಳಿಯಾಗಿದ್ದು, ಈ ಬಗ್ಗೆ ಅವರು ಕೆಲ ಸ್ಫೋಟಕ ಅಂಶಗಳನ್ನ ಬಹಿರಂಗಪಡಿಸಿದ್ದಾರೆ.

First Published Nov 25, 2021, 7:36 PM IST | Last Updated Nov 25, 2021, 7:36 PM IST

ತುಮಕೂರು, (ನ.25): ರಾಜ್ಯದಲ್ಲಿ ಎಸಿಬಿ ದಾಳಿ ಭಾರೀ ಸದ್ದು ಮಾಡುತ್ತಿದ್ದು, ಬಿಬಿಎಂಪಿ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದೆ.

ACB Raid:ಪೈಪ್‍ನಲ್ಲಿ ಹಣ ತುರುಕಿದ್ದ ಜೆಇ ಅಕ್ರಮ ಸಂಪತ್ತು, ಅಚ್ಚರಿಯ ಮಾಹಿತಿ ಬಹಿರಂಗ!

 ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳಿಗೆ ಸಂಬಂಧಿಸಿದ 68 ಕಡೆಗಳಲ್ಲಿ ಎಸಿಬಿ (ACB raid) ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದೆ. ಈ ಪೈಕಿ  ಬಿಬಿಎಂಪಿ ನೌಕರ ಮಾಯಣ್ಣನವರ ಮನೆ ಮೇಲೂ ದಾಳಿಯಾಗಿದ್ದು, ಈ ಬಗ್ಗೆ ಅವರು ಕೆಲ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.