'ಹಣ ಕಳೆದುಕೊಳ್ಳಬೇಡಿ' ಸೈಬರ್ ವಂಚಕರಿಂದ ಬಚಾವಾಗಲು ಸುಲಭ ಸೂತ್ರ!
* ಪೊಲೀಸರಿಗೆ ದೊಡ್ಡ ತಲೆನೋವಾಆದ ಸೂಬರ್ ಅಪರಾಧ
* ಪೋನ್ ಮಾಡಿ ಹಣ ಹಾಕಿಸಿಕೊಳ್ಳುವ ಖದೀಮರು
* ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಪ್ರಕರಣ
* ಮೋಸ ಹೋಗುವವರ ಸಹಾಯ ಇಲ್ಲದೆ ಪ್ರಕರಣ ಸಾಧ್ಯವಿಲ್ಲ
ಚಿಕ್ಕಮಗಳೂರು(ಸೆ. 14) ಸೈಬರ್ ಅಪರಾಧಗಳಿಗೆ ಗಡಿ-ಮಿತಿ ಇಲ್ಲ. ಸೈಬರ್ ಅಪರಾಧ ಇದೀಗ ಜಿಲ್ಲೆಗಳಿಗೂ ಕಾಡುತ್ತಿದೆ. ಪೋನ್ ಎಲ್ಲಿಂದ ಬರುತ್ತದೆ, ಹಣ ಹಾಕಿಸಿಕೊಳ್ಳುವ ಪೇಕ್ ಖಾತೆ ಯಾವುದು? ಯಾವ ಮಾಹಿತಿಯೂ ಸಿಗುವುದಿಲ್ಲ.
900 ರೂ. ಖರೀದಿಸಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡಳು
ಈ ಬಗ್ಗೆ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿದ್ದಾರೆ. ನಾವು ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ ಎಂಬ ಮಾತನ್ನು ನಂಬಬೇಡಿ. ಕೋಟಿ ಲಾಟರಿ ಆಸಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.