ಟಿಕ್‌ಟಾಕ್‌ನಲ್ಲಿ ಶುರುವಾದ ಲವ್‌ಸ್ಟೋರಿ ಸೂಸೈಡ್‌ನಲ್ಲಿ ಅಂತ್ಯ

ಟಿಕ್‌ಟಾಕ್ ಬ್ಯಾನ್ ಆಗಿದ್ದರೂ ಇದರಿಂದಾಗಿರುವ ಅವಾಂತರ ಅಷ್ಟಿಷ್ಟಲ್ಲ. ಕೆಲವರ ಪ್ರಾಣವೂ ಹೋಗಿರುವ ಉದಾಹರಣೆಯೂ ಇದೆ. ಚಿಕ್ಕಮಗಳೂರಿನ ಸಿಂಧು ಎನ್ನುವ ಹುಡುಗಿಯೊಬ್ಬಳು ಟಿಕ್‌ಟಿಕ್‌ನಲ್ಲಿ ಸಿಕ್ಕಾಪಟ್ಟೆ ಸಕ್ರಿಯಳಾಗಿದ್ದಳು. 

First Published Oct 3, 2020, 4:26 PM IST | Last Updated Oct 3, 2020, 6:39 PM IST

ಬೆಂಗಳೂರು (ಅ. 03): ಟಿಕ್‌ಟಾಕ್ ಬ್ಯಾನ್ ಆಗಿದ್ದರೂ ಇದರಿಂದಾಗಿರುವ ಅವಾಂತರ ಅಷ್ಟಿಷ್ಟಲ್ಲ. ಕೆಲವರ ಪ್ರಾಣವೂ ಹೋಗಿರುವ ಉದಾಹರಣೆಯೂ ಇದೆ. ಚಿಕ್ಕಮಗಳೂರಿನ ಸಿಂಧು ಎನ್ನುವ ಹುಡುಗಿಯೊಬ್ಬಳು ಟಿಕ್‌ಟಿಕ್‌ನಲ್ಲಿ ಸಿಕ್ಕಾಪಟ್ಟೆ ಸಕ್ರಿಯಳಾಗಿದ್ದಳು. ಆಗಾಗ ಟಿಕ್‌ಟಾಕ್ ವಿಡಿಯೋವನ್ನು ಹಾಕುತ್ತಿದ್ದಳು. ಇದೇ ವಿಚಾರಕ್ಕೆ ಅಪ್ಪ, ಮಗಳಿಗೆ ಬೈದಿದ್ಧಾರೆ. ಆದರೂ ಮಗಳು ಕೇಳದಿದ್ದಾಗ ಒಂದೆರಡು ಏಟು ಕೊಟ್ಟಿದ್ದರು. ಅದೇ ಬೇಸರದಲ್ಲಿದ್ದ ಮಗಳು ಸಂಜೆ ನಾಲ್ಕು ಗಂಟೆ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾಳೆ. ಇಷ್ಟು ಸಣ್ಣ ವಿಷಯಕ್ಕೆ ಸಿಂಧು ಅತ್ಮಹತ್ಯೆ ಮಾಡಿಕೊಂಡ್ಲಾ ಅಂದರೆ ಖಂಡಿತಾ ಇಲ್ಲ. ಇದರ ಹಿಂದೆ ಇನ್ನೂ ಒಂದು ಕಥೆಯಿದೆ. ಏನದು? ನೋಡಿ ಎಫ್‌ಐಆರ್‌ನಲ್ಲಿ!

ಕೋವಿಡ್‌ ಟೆಸ್ಟ್‌ಗೆ ಹೆಚ್ಚು ಹಣ ವಸೂಲಿ; ಕವರ್‌ ಸ್ಟೋರಿಯಲ್ಲಿ ಸೆರೆಯಾಯ್ತು ಖಾಸಗಿ ಆಸ್ಪತ್ರೆಗಳ ದಂಧೆ

Video Top Stories