Asianet Suvarna News Asianet Suvarna News

ಸಿಕ್ಕಿದ್ದು ಲೀಟರ್ ಗಟ್ಟಲೆ ಹ್ಯಾಷ್ ಆಯಿಲ್, ಕಿಕ್ ಕೊಡುವ ಹೊಸ ಸಂಶೋಧನೆಗೆ ಪೊಲೀಸರೇ ಕಂಗಾಲು!

ಬೆಂಗಳೂರಿನಲ್ಲಿ  ಆ್ಯಷ್ ಆಯಿಲ್ ದಂಧೆ/ ಕಿಕ್ಕೇರಿಸುವ ಹೊಸ ಸಂಶೋಧನೆ/ ವೇಗವಾಗಿ ಮತ್ತು ಏರಿಸಿಕೊಳ್ಳುವ ಹೊಸ ಪ್ಲಾನ್/ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳು

ಬೆಂಗಳೂರು(ಫೆ. 15)  ಇದೊಂದು ಮತ್ತು ಬರಿಸುವ ಆಯಿಲ್. ಮಾದಕ ವ್ಯಸನಿಗಳಿಗಾಗಿಯೇ ಮಾಡಿದ ಹೊಸ ಸಂಶೋಧನೆ. 10 ಗ್ರಾಂ ಗೆ 5 ಸಾವಿರ ರೂ.!

ಪ್ರೇಮಿಗಳ ದಿನದಂದೆ ಹಾರಂಗಿಗೆ ಹಾರಿದ ಪ್ರೇಮಿಗಳು!

ಹೌದು ಇದೇ  ಆ್ಯಷ್ ಆಯಿಲ್ ಅಂದ್ರೆ ಗಾಂಜಾದಿಂದ ಬಟ್ಟಿ ಇಳಿಸಿದ ದ್ರಾವಕ.  ಸಡನ್ ಕಿಕ್ ಗೆ ಈ ಆ್ಯಷ್ ಆಯಿಲ್ ಫೇಮಸ್.  ಸದ್ಯ ಆ್ಯಷ್ ಆಯಿಲ್ ಮಾರಟಗಾರರನ್ನು  ಎಸ್ ಜಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.