ಅನ್ಯೋನ್ಯವಾಗಿದ್ದ ಅಣ್ಣ ತಂಗಿಯ ಬದುಕು ಅಂತ್ಯ, ವ್ಯಾಟ್ಸ್ಆ್ಯಪ್ ಸ್ಟೇಟಸ್ ನೀಡಿತ್ತು ಸಾವಿನ ಸುಳಿವು!

ಅಣ್ಣ ತಂಗಿ ಜೊತೆಯಾಗಿ, ಅನ್ಯೋನ್ಯವಾಗಿ ಇದ್ದರು. ಇದಕ್ಕಿದ್ದಂತೆ ಒಂದೇ ನೇಣಿಗೆ ಕೊರಳೊಡ್ಡಿದ್ದರು. ಆದರೆ ಇವರ ಸ್ಟೇಟಸ್ ಗ್ರಾಮಕ್ಕೆ ಆಘಾತ ನೀಡಿತ್ತು. ಅಷ್ಟಕ್ಕೂ ಈ ಅಣ್ಣ ತಂಗಿಯ ದುರಂತ ಅಂತ್ಯ ಯಾಕಾಯ್ತು?

Share this Video
  • FB
  • Linkdin
  • Whatsapp

ಅವರಿಬ್ಬರು ಸಂಬಂಧಿಕರು. ವರಸೆಯಲ್ಲಿ ಅಣ್ಣ ತಂಗಿ ಆಗಬೇಕು.ಇಬ್ಬರೂ ಒಟ್ಟಿಗೆ ಆಡಿ ಬೆಳದಿದ್ದರಿಂದ ಇಬ್ಬರೂ ಕ್ಲೋಸ್ ಆಗಿದ್ದರು. ಅವರನ್ನ ನೋಡಿದವರು ಸಹ ಅಣ್ಣ ತಂಗಿ ಆಂದ್ರೆ ಹೀಗಿರಬೇಕು ಅಂತ ಹೆಳುತ್ತಿದ್ದರು. ಆದ್ರೆ ಆವತ್ತೊಂದು ದಿನ ಇದೇ ಅಣ್ಣ ತಂಗಿ ಇಬ್ಬರೂ ನೇಣಿಗೆ ಶರಣಾಗಿದ್ರು.. ವರಿಬ್ಬರು ತಮ್ಮವರಿಗೆ ಆತ್ಮಹತ್ಯೆಯ ಶಾಕ್ ಕೊಡೋದಕ್ಕೂ ಮೊದಲು ಮತ್ತೊಂದು ಶಾಕ್ ಕೊಟ್ಟಿದ್ರು. ತಮ್ಮ ಸ್ಟೇಟಸ್ಗೆ ಹಾಕಿಕೊಂಡಿದ್ದ ಒಂದು ಫೋಟೋ ಇಡೀ ಗ್ರಾಮಕ್ಕೆ ದಂಗು ಬಡಿಯುವಂತೆ ಮಾಡಿತ್ತು.

Related Video