Asianet Suvarna News Asianet Suvarna News

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಬಸ್ ಹರಿದು ಬೈಕ್ ಸವಾರ ಸಾವು

ಬಿಎಂಟಿಸಿ ಬಸ್‌ ಹರಿದು ಬೈಕ್ ಸವಾರ‌ನೊಬ್ಬ ಸಾವನ್ನಪ್ಪಿರುವ ಘಟನೆ, ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು (ನ 18):ರಾಜಧಾನಿಯಲ್ಲಿ ಕಿಲ್ಲರ್‌ ಬಿಎಂಟಿಸಿ ಮತ್ತೊಂದು ಬಲಿ ಪಡೆದಿದೆ. ನಗರದ ಬನಶಂಕರಿ ಮೆಟ್ರೋ ಸ್ಟೇಷನ್‌ ಬಳಿ ಬಿಎಂಟಿಸಿ ಬಸ್‌ ಹರಿದು ಬೈಕ್‌ ಸವಾರ ಮೃತ ಪಟ್ಟಿದ್ದಾನೆ. 37 ವರ್ಷದ ಶರವಣ ಮೃತ ದುರ್ದೈವಿಯಾಗಿದ್ದು, ಬೈಕ್‌'ಗೆ ಡಿಕ್ಕಿಯಾಗಿ ಸವಾರನ ಮೇಲೆ ಬಸ್ ಹರಿದಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶಿಲ್ಪಾ ಸಾವು ಮಾಸುವ ಮುನ್ನವೇ, ಮತ್ತೊಂದು ಬಲಿಯಾಗಿದೆ.

ಪಂದ್ಯದ ವೇಳೆ ಗಾಯ: ಕಬಡ್ಡಿ ಆಟಗಾರ ಸಾವು!

Video Top Stories