Sexual Harassment : 'ನ್ಯಾಯ ಕೇಳಿದ್ದಕ್ಕೆ ಠಾಣೆಗೆ ಕರೆಸಿ ಕೂರಿಸಿಕೊಂಡರು'

* ಬಿಜೆಪಿ ಶಾಸಕರ ಮೇಲೆ ಮಹಿಳೆ ಆರೋಪ ಪ್ರಕರಣ 
 * ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಮೇಲೆ ಮಹಿಳೆ ಆರೋಪ
* ಮಹಿಳೆ ನೆರವಿಗೆ ನಿಂತ ವಕೀಲ ಜಗದೀಶ್
* ಲೈವ್ ನಲ್ಲಿ ಮಹಿಳೆ ಹೇಳಿದ ವಿಚಾರಗಳು

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 07): ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ (Rajkumar Patil) ಮೇಲೆ ಮಹಿಳೆಯೊಬ್ಬರು (Woman) ಗಂಭೀರ ಆರೋಪ ಮಾಡಿದ್ದಾರೆ. ತನ್ನ ಮೊದಲನೆ ಮಗುವಿನ ಜನನಕ್ಕೆ ಶಾಸಕರೇ ಕಾರಣ ಎಂದು ಪೊಲೀಸ್ (Karnataka Police) ವಿಚಾರಣೆಯಲ್ಲಿ ಹೇಳಿದ್ದಾರೆ. ಲೈವ್ ನಲ್ಲಿ ಮಾತನಾಡಿದ ಮಹಿಳೇ ಶಾಸಕರಿಂದ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.

ನನ್ನ ಮೊದಲ ಮಗು ಶಾಸಕರಿಂದಲೇ ಜನಿಸಿದ್ದು

ಪೊಲೀಸರು ತಮ್ಮ ಜತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಬ್ಯೂಟಿ ಪಾರ್ಲರ್ ನಡೆಸಿಕೊಂಡು ಜೀವನ ಮಾಡುತ್ತಿದ್ದೇನೆ. ನನ್ನ ಮಗುವಿಗೆ ಜೀವನಾಂಶ ಕೊಡಬೇಕು ಎಂದು ಮಹಿಳೆ ಒತ್ತಾಯ ಮಾಡಿದ್ದಾರೆ. ಇನ್ನೊಂದು ಕಡೆ ಇದು ಬ್ಲಾಕ್ ಮೇಲ್ ಪ್ರಕರಣ ಎಂದು ಶಾಸಕರು ಹೇಳಿದ್ದಾರೆ.

Related Video