
ಬೆಂಗಳೂರಿನಲ್ಲಿ ಅರ್ಚಕರ ಕುಟುಂಬದ ಮೇಲೆ ಸುಳ್ಳು ದೌರ್ಜನ್ಯ ದೂರು: ಕೇರಳದಲ್ಲಿ 2 ಕೋಟಿ ಡಿಮ್ಯಾಂಡ್!
ಬೆಳ್ತಂದೂರು ಠಾಣೆಗೆ ಬೆಂಗಳೂರಿನ ರತ್ನಾ, ಪೆರಿಂಗೊಟ್ಟುಕರ ವಿಷ್ಣುಮಾಯ ದೇವಸ್ಥಾನದ ಅರ್ಚಕ ಉನ್ನಿ ದಾಮೋದರ್ ಮತ್ತು ಅಳಿಯ ಅರುಣ್ ವಿರುದ್ಧ ಸುಳ್ಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾಳೆ.
ಬೆಳ್ತಂದೂರು ಠಾಣೆಗೆ ಬೆಂಗಳೂರಿನ ರತ್ನಾ ಮೇ ತಿಂಗಳಲ್ಲಿ ದೂರು ನೀಡಿದ್ದು, ಪೆರಿಂಗೊಟ್ಟುಕರ ವಿಷ್ಣುಮಾಯ ದೇವಸ್ಥಾನದ ಅರ್ಚಕ ಉನ್ನಿ ದಾಮೋದರ್ ಮತ್ತು ಅಳಿಯ ಅರುಣ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾಳೆ. ಆದರೆ ಈಗ ಆಕೆ 20 ಲಕ್ಷಕ್ಕೆ ಸುಳ್ಳು ದೂರು ಕೊಟ್ಟಿದ್ದಾಳೆ ಎಂಬ ಸಂಗತಿ ಹೊರಬಂದಿದೆ. 2 ಕೋಟಿ ಕೊಟ್ಟರೆ ದೂರು ಹಿಂಪಡೆಯುವುದಾಗಿ ಒತ್ತಡ ಹೇರಿದ್ದಾಳೆ.