2 ಸಾವಿರ ಹೂಡಿಕೆದಾರರು, 350 ಕೋಟಿ ರೂಪಾಯಿ ವಂಚನೆ, ಮತ್ತೊಂದು ಸೊಸೈಟಿ ಹಗರಣ ಬಯಲಿಗೆ!
ಕೋ ಆಪರೇಟಿವ್ ಸೊಸೈಟಿ ಮಹಾಮೋಸಕ್ಕೆ ಬೀಳ್ತಿಲ್ಲ ಬ್ರೇಕ್, ಬೆಂಗಳೂರಿನಲ್ಲಿ ವರ್ಷಕ್ಕೊಂದು ಕೋ ಅಪರೇಟಿವ್ ಸೊಸೈಟಿ ದಿವಾಳಿ ಹಂತಕ್ಕೆ ಹೋಗುತ್ತಿವೆ. ಸಿರಿ ವೈಭವ ಪತ್ತಿನ ಸಹಕಾರ ಸಂಘದಿಂದ ವಂಚನೆ ಆರೋಪ ಕೇಳಿ ಬಂದಿದೆ
ಬೆಂಗಳೂರು (ಜು. 17): ಕೋ ಆಪರೇಟಿವ್ ಸೊಸೈಟಿ ಮಹಾಮೋಸಕ್ಕೆ ಬೀಳ್ತಿಲ್ಲ ಬ್ರೇಕ್, ಬೆಂಗಳೂರಿನಲ್ಲಿ ವರ್ಷಕ್ಕೊಂದು ಕೋ ಅಪರೇಟಿವ್ ಸೊಸೈಟಿ ದಿವಾಳಿ ಹಂತಕ್ಕೆ ಹೋಗುತ್ತಿವೆ. ಸಿರಿ ವೈಭವ ಪತ್ತಿನ ಸಹಕಾರ ಸಂಘದಿಂದ ವಂಚನೆ ಆರೋಪ ಕೇಳಿ ಬಂದಿದೆ.
ಕೆಎಂಎಫ್‌ನಿಂದ ಹೊಸ ದರಪಟ್ಟಿ ಬಿಡುಗಡೆ; ಹಾಲಿನ ಉತ್ಪನ್ನ ಇನ್ನುಂದೆ ದುಬಾರಿ
ಉತ್ತರ ಹಳ್ಳಿ, ಆರ್ ಆರ್ ನಗರ, ಬಿಳೆಕಳ್ಳಿ, ಬಸವೇಶ್ವರ ನಗರದಲ್ಲಿ ಬ್ರಾಂಚ್ ಹೊಂದಿದೆ. 4 ಬ್ರಾಂಚ್‌ನಿಂದ 2 ಸಾವಿರ ಹೂಡಿಕೆದಾರರು, 350 ಕೋಟಿ ರೂಪಾಯಿ ವಂಚನೆಯಾಗಿದೆ. ಸುಬ್ರಹ್ಮaಣ್ಯಪುರ ಠಾಣೆಯಲ್ಲಿ ಹೂಡಿಕೆದಾರರು ದೂರು ದಾಖಲಿಸಿದ್ದಾರೆ. ಈ ಸೊಸೈಟಿಯ ಅಧ್ಯಕ್ಷೆ ನಾಗವಲ್ಲಿ, ಉಪಾಧ್ಯಕ್ಷರಾದ ವಿ ಅರ್ ರಾಜೇಶ್‌ರನ್ನು ಅರೆಸ್ಟ್ ಮಾಡಲಾಗಿದೆ.