ಜೊತೆಯಲ್ಲಿದ್ದವಳೇ ಗುರೂಜಿಗೆ ಸ್ಕೆಚ್! ಊರಿಗೆಲ್ಲಾ ಭವಿಷ್ಯ ಹೇಳ್ತಿದ್ದವರ ಭವಿಷ್ಯ ಅವತ್ತು ಕೆಟ್ಟಿತ್ತು!
ಆತ ಎಲ್ಲರ ಭವಿಷ್ಯ ಹೇಳುವ ಗುರೂಜಿ. ಆದ್ರೆ ಅವತ್ತು ಅದೇ ಗುರೂಜಿಯ ಭವಿಷ್ಯ ಕೆಟ್ಟುಹೋಗಿತ್ತು. ಬೆಳಗ್ಗೆ ಎದ್ದು ಕೆಲವರಿಗೆ ಜ್ಯೋತಿಷ್ಯವನ್ನ ಹೇಳಿ ಇನ್ನೇನು ಟಿಫನ್ ಮಾಡಬೇಕು ಅನ್ನುಬಷ್ಟರಲ್ಲಿ ಅವನ ಮನೆಗೆ ಒಂದು ಗ್ಯಾಂಗ್ ಅಟ್ಯಾಕ್ ಮಾಡಿಬಿಟ್ಟಿತ್ತು. ಆತ ಭವಿಷ್ಯ ಹೇಳಿ ಸಂಪಾಧಿಸಿದ್ದ ಹಣವನ್ನೆಲ್ಲಾ ಆ ಗ್ಯಾಂಗ್ ಹೋತ್ತೊಯ್ದಿತ್ತು. ಆದ್ರೆ ಯಾವಾಗ ಈ ವಿಷ್ಯ ಗೊತ್ತಾಯ್ತೊ ನಮ್ಮ ಕರ್ನಾಟಕ ಪೊಲೀಸ್ ಅಖಾಡಕ್ಕಿಳಿದಿತ್ತು. ಕಳ್ಳರ ಜಾಡು ಹಿಡಿಉ ಹೋದ ಪೊಲೀಸರಿಗೆ ಆರಂಭದಲ್ಲಿ ಕೇಸ್ ಸವಾಲು ಎನ್ನಿಸಿದ್ರೂ ನಂತರ ಅದನ್ನ ಈಸಿಯಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ರು.
ಬೆಂಗಳೂರು, (ಜುಲೈ.17): ಆತ ಎಲ್ಲರ ಭವಿಷ್ಯ ಹೇಳುವ ಗುರೂಜಿ. ಆದ್ರೆ ಅವತ್ತು ಅದೇ ಗುರೂಜಿಯ ಭವಿಷ್ಯ ಕೆಟ್ಟುಹೋಗಿತ್ತು. ಬೆಳಗ್ಗೆ ಎದ್ದು ಕೆಲವರಿಗೆ ಜ್ಯೋತಿಷ್ಯವನ್ನ ಹೇಳಿ ಇನ್ನೇನು ಟಿಫನ್ ಮಾಡಬೇಕು ಅನ್ನುಬಷ್ಟರಲ್ಲಿ ಅವನ ಮನೆಗೆ ಒಂದು ಗ್ಯಾಂಗ್ ಅಟ್ಯಾಕ್ ಮಾಡಿಬಿಟ್ಟಿತ್ತು. ಆತ ಭವಿಷ್ಯ ಹೇಳಿ ಸಂಪಾಧಿಸಿದ್ದ ಹಣವನ್ನೆಲ್ಲಾ ಆ ಗ್ಯಾಂಗ್ ಹೋತ್ತೊಯ್ದಿತ್ತು. ಆದ್ರೆ ಯಾವಾಗ ಈ ವಿಷ್ಯ ಗೊತ್ತಾಯ್ತೊ ನಮ್ಮ ಕರ್ನಾಟಕ ಪೊಲೀಸ್ ಅಖಾಡಕ್ಕಿಳಿದಿತ್ತು.
ವೃದ್ಧರಿಗೆ ಮಸಾಜ್ ಆಸೆ ತೋರಿಸಿ ಚಿನ್ನ ದೋಚುತ್ತಿದ್ದ ಮಹಿಳೆ ಅಂದರ್
ಕಳ್ಳರ ಜಾಡು ಹಿಡಿಉ ಹೋದ ಪೊಲೀಸರಿಗೆ ಆರಂಭದಲ್ಲಿ ಕೇಸ್ ಸವಾಲು ಎನ್ನಿಸಿದ್ರೂ ನಂತರ ಅದನ್ನ ಈಸಿಯಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ರು. ಹೀಗೆ ಭವಿಷ್ಯ ಹೇಳಿದ ಗುರೂಜಿಯನ್ನ ದೋಚಿದ ಗ್ಯಾಂಗ್ ಅನ್ನ ರೋಚಕವಾಗಿ ಹೆಡೆಮುರಿ ಕಟ್ಟಿದ ಕೆಂಗೇರಿ ಪೊಲೀಸರ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್...