Asianet Suvarna News Asianet Suvarna News

ನಟೋರಿಯಸ್ ರೌಡಿಶೀಟರ್ ಮಂಜನ ಮೇಲೆ ಫೈರಿಂಗ್

ಕೋಣನಕುಂಟೆಯ ಡಬ್ಬಲ್ ರಸ್ತೆ ಬಳಿ ನಟೋರಿಯಸ್ ರೌಡಿಶೀಟರ್ ಮಂಜನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬರೋಬ್ಬರಿ 23 ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದ. 

Nov 18, 2020, 12:35 PM IST

ಬೆಂಗಳೂರು (ನ. 18): ಕೋಣನಕುಂಟೆಯ ಡಬ್ಬಲ್ ರಸ್ತೆ ಬಳಿ ನಟೋರಿಯಸ್ ರೌಡಿಶೀಟರ್ ಮಂಜನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬರೋಬ್ಬರಿ 23 ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದ. ಇನ್ನೊಂದು ಕಡೆ ಬ್ಯಾಡರಹಳ್ಳಿಯಲ್ಲಿ ವಿಶ್ವ ಅಲಿಯಾಸ್ ಸೈಕೋ ಮೇಲೆ ಫೈರಿಂಗ್ ಮಾಡಲಾಗಿದೆ. ಈತ 11 ಕೇಸ್‌ಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ. 

'ಕೈ' ಲಾಗದ ನಾಯಕರು, ರಕ್ಷಣೆಗೆ ಬಿಜೆಪಿ ಮುಖಂಡರ ಮೊರೆ ಹೋಗಿದ್ದ ಸಂಪತ್ ರಾಜ್?