TV Journalist Arrest: ಸುದ್ದಿ ಪ್ರಸಾರ ತಡೆಗೆ ಹಣಕ್ಕೆ ಬೇಡಿಕೆ, ಖಾಸಗಿ ವಾಹಿನಿ ಸಿಬ್ಬಂದಿ ಅರೆಸ್ಟ್

* ಸುದ್ದಿ ಪ್ರಸಾರ ತಡೆಗೆ ಹಣಕ್ಕೆ ಬೇಡಿಕೆ ಇಟ್ಟ ಖಾಸಗಿ ವಾಹನಿ ಸಿಬ್ಬಂದಿ
* ಹಣ ಪಡೆಯುವ ವಿಡಿಯೋ ಮಾಡಿಕೊಂಡರು
* ಖಾಸಗಿ ಸುದ್ದಿ ವಾಹಿನಿಯ ನಾಲ್ವರ ವಿರುದ್ಧ ದೂರು

Share this Video
  • FB
  • Linkdin
  • Whatsapp

ಬೆಂಗಳೂರು(ಜ. 07) ಸುದ್ದಿ (News) ಪ್ರಸಾರ ತಡೆಗೆ ಹಣಕ್ಕೆ (Money) ಬೇಡಿಕೆ ಇಟ್ಟು ಹಣ ಪಡೆಯುವಾಗಲೇ ಪತ್ರಕರ್ತ(Journalist) ತೀರ್ಥಪ್ರಸಾದ್ ಸಿಕ್ಕಿಬಿದ್ದಿದ್ದಾರೆ. ಜಮೀನು (Land) ವಿಚಾರಕ್ಕೆ ಸಂಬಂಧಿಸಿದ ಸುದ್ದಿ ಪ್ರಸಾರ ತಡೆಗೆ ಬೇಡಿಕೆ ಇಟ್ಟಿದ್ದ ಖಾಸಗಿ (Private news channel) ಸುದ್ದಿವಾಹಿನಿಯ ಸಿಬ್ಬಂದಿಯನ್ನು (Bengaluru Police) ಅರೆಸ್ಟ್ ಮಾಡಲಾಗಿದೆ.

ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಕೇಳಿಬಂದಿದ್ದ ಸುದ್ದಿವಾಹಿನಿ ಪತ್ರಕರ್ತರ ಹೆಸರುಗಳು

ಹೆಣ್ಣೂರು ಪೊಲೀಸರ ಕೈಗೆ ಆರೋಪಿ ಸಿಕ್ಕಿಬಿದ್ದಾನೆ. ನ್ಯಾಯಕ್ಕಾಗಿ ಹೆಣ್ಣೂರು ಠಾಣೆ ಮುಂದೆ ದೂರುದಾರರು ಪ್ರತಿಭಟನೆ ನಡೆಸಿದ್ದಾರೆ. ದೂರುದಾರರು ಆಡಿಯೋ ಸಾಕ್ಷ್ಯವನ್ನು ನೀಡಿದ್ದಾರೆ. 

Related Video