Bengaluru: ಅಕ್ರಮ ಚಟುವಟಿಕೆಗಳಿಗೆ ಖಾಕಿ ಕಡಿವಾಣ: 700 ಕ್ಕೂ ಹೆಚ್ಚು ರೌಡಿಗಳು ಜೈಲು ಪಾಲು

*  ಅಂಡರ್‌ವರ್ಲ್ಡ್‌ ಡಾನ್‌ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು 
*  ಇಡೀ ಬೆಂಗಳೂರಿನ ರೌಡಿಗಳನ್ನ ಜೈಲಿಗೆ ಅಟ್ಟಿದ ಖಾಕಿ ಪಡೆ
*  ಕೊಲೆ, ಕೊಲೆಯತ್ನ ಕೇಸ್‌ಗಳ ಬಗ್ಗೆ ಪೊಲೀಸರ ಹೆಚ್ಚಿನ ಗಮನ 
 

First Published Feb 6, 2022, 11:40 AM IST | Last Updated Feb 6, 2022, 11:40 AM IST

ಬೆಂಗಳೂರು(ಫೆ.06):  ಅಂಡರ್‌ವರ್ಲ್ಡ್‌ ಡಾನ್‌ಗಳಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬಾಲ ಬಿಚ್ಚಿದ್ರೆ ಕಟ್‌ ಮಾಡ್ತೀವಿ ಅಂತ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ರೌಡಿಗಳ ಉಪಟಳ ಹಾಗೂ ಅಕ್ರಮ ಚಟುವಟಿಕೆಗಳಿಗೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಇಡೀ ಬೆಂಗಳೂರಿನ ರೌಡಿಗಳನ್ನ ಜೈಲಿಗೆ ಅಟ್ಟಿದ್ದಾರೆ. 700 ಕ್ಕೂ ಹೆಚ್ಚು ರೌಡಿಗಳು ಸೆಂಟ್ರಲ್‌ ಜೈಲು ಪಾಲಾಗಿದ್ದಾರೆ. ಸಣ್ಣ, ಪುಟ್ಟ ತಪ್ಪು ಮಾಡಿದ್ರೂ ಕೇಸ್‌ ಹಾಕಿ ರೌಡಿಗಳನ್ನ ಜೈಲಿಗೆ ಕಳುಹಿಸಿದ್ದಾರೆ. ಕೊಲೆ, ಕೊಲೆಯತ್ನ ಕೇಸ್‌ಗಳ ಬಗ್ಗೆ ಪೊಲೀಸರು ಹೆಚ್ಚಿನ ಗಮನ ಕೊಟ್ಟಿದ್ದಾರೆ.

Karwar-Ankola: ಶಾಸಕಿ ರೂಪಾಲಿ ನಾಯ್ಕ್‌ ಪುತ್ರನ ಕಲ್ಯಾಣ: ಪರ್ಬತ್‌ ಕೈಹಿಡಿಯಲಿರುವ ರೇಖಾ