Asianet Suvarna News Asianet Suvarna News

ಇವರಿಗೆ 'ಸ್ಪಾ' ಅಂದ್ರೆ ಸಕ್ಕರೆ! ಕ್ಯಾಮೆರಾದಲ್ಲಿ CCB ಪೊಲೀಸರ ಕರ್ಮಕಾಂಡ ಸೆರೆ!

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಅಕ್ರಮ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿಡಬೇಕಾಗಿದ್ದ CCB ಪೊಲೀಸರೇ ಅದರಲ್ಲಿ ತೊಡಗಿಕೊಂಡಿರುವ exclusive ದೃಶ್ಯಗಳು ಸುವರ್ಣನ್ಯೂಸ್‌ಗೆ ಸಿಕ್ಕಿದೆ. 

First Published Dec 25, 2019, 1:46 PM IST | Last Updated Dec 25, 2019, 1:46 PM IST

ಬೆಂಗಳೂರು (ಡಿ.25): ಪೊಲೀಸರು ಸ್ಪಾ ಮೇಲೆ ದಾಳಿ ಯಾಕ್ ಮಾಡ್ತಾರೆ? ಮೊಬೈಲ್‌ನಲ್ಲಿ ಸೆರೆಯಾದ ದೃಶ್ಯವೊಂದು ಈ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದೆ. 

ಇದನ್ನೂ ಓದಿ | ಬೆಂಗಳೂರು ಕಾಲೇಜುಗಳಲ್ಲಿ ಫ್ರೀ ಸಿಗುತ್ತೆ ಸಿಗರೇಟ್.. ಧಮ್ ಮಾರೋ ಧಮ್!...

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಅಕ್ರಮ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿಡಬೇಕಾಗಿದ್ದ CCB ಪೊಲೀಸರೇ ಅದರಲ್ಲಿ ತೊಡಗಿಕೊಂಡಿರುವ exclusive ದೃಶ್ಯಗಳು ಸುವರ್ಣನ್ಯೂಸ್‌ಗೆ ಸಿಕ್ಕಿದೆ. ಇಲ್ಲಿದೆ ಹೆಚ್ಚಿನ ವಿವರ...

 

Video Top Stories