ಮಸಾಜ್ ಪಾರ್ಲರ್‌ ರೇಡ್: ಸಿಕ್ಕಿಬಿದ್ದ ಸಿಸಿಬಿ ಪೋಲಿಸ್ರು, ಡಿಸಿಪಿ ರಿಯಾಕ್ಷನ್

ಮಸಾಜ್ ಪಾರ್ಲರ್ ಗಳ ಮೇಲೆ ದಾಳಿ ಮಾಡಿದರೆ ಕಂತೆ ಕಂತೆ ಹಣ ಸಿಗುತ್ತದೆ ಎಂಬುದನ್ನು ಪೊಲೀಸರು ಕಂಡುಕೊಂಡಂತೆ ಕಾಣುತ್ತಿದೆ. ರೇಡ್ ಮಾಡಿ ಲಂಚ ಪಡೆದು ಕೇಸ್ ಮಾಡದೇ ಹಿಂದಕ್ಕೆ ಬಂದ ಪೊಲೀಸರ ವಿಚಾರ ಬುಧವಾರ ಸುದ್ದಿಯಾಗುತ್ತಲೇ ಡಿಸಿಪಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿಕ್ರಿಯೆ ನೀಡಿರುವ ಡಿಸಿಪಿ  ಕುಲ್ ದೀಪ್ ಕುಮಾರ್ ಜೈನ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

First Published Dec 25, 2019, 4:36 PM IST | Last Updated Dec 25, 2019, 4:36 PM IST

ಬೆಂಗಳೂರು(ಡಿ. 25) ಮಸಾಜ್ ಪಾರ್ಲರ್ ಗಳ ಮೇಲೆ ದಾಳಿ ಮಾಡಿದರೆ ಕಂತೆ ಕಂತೆ ಹಣ ಸಿಗುತ್ತದೆ ಎಂಬುದನ್ನು ಪೊಲೀಸರು ಕಂಡುಕೊಂಡಂತೆ ಕಾಣುತ್ತಿದೆ. ರೇಡ್ ಮಾಡಿ ಲಂಚ ಪಡೆದು ಕೇಸ್ ಮಾಡದೇ ಹಿಂದಕ್ಕೆ ಬಂದ ಪೊಲೀಸರ ವಿಚಾರ ಬುಧವಾರ ಸುದ್ದಿಯಾಗುತ್ತಲೇ ಡಿಸಿಪಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಸಿಸಿಬಿ ಪೊಲೀಸರ ಕರ್ಮಕಾಂಡ ಸೆರೆ

ಪ್ರತಿಕ್ರಿಯೆ ನೀಡಿರುವ ಡಿಸಿಪಿ  ಕುಲ್ ದೀಪ್ ಕುಮಾರ್ ಜೈನ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Video Top Stories