
CCB Raid: ಗಾಂಧಿನಗರದ ಲೈವ್ ಬ್ಯಾಂಡ್ ದಾಳಿ, ಸಿಕ್ಕವರು ಮುಖ ಮುಚ್ಚಿಕೊಂಡರು!
* ಬೆಂಗಳೂರಿನಲ್ಲಿ ಲೈವ್ ಲೈವ್ ಬ್ಯಾಂಡ್ ಮೇಲೆ ದಾಳಿ * ಸಿಸಿಬಿ ಪೊಲೀಸರ ಕಾರ್ಯಾಚರಣೆ, ಗಾಂಧಿನಗರದ ಮೂಡ್ ಲೈವ್ ಬ್ಯಾಂಡ್ ಮೇಲೆ ದಾಳಿ * ಸಿಸಿಬಿ ಇನ್ಸ್‌ಪೆಕ್ಟರ್ ಮಹ್ಮದ್ ಸಿರಾಜ್ ನೇತೃತ್ವದಲ್ಲಿ ದಾಳಿ * ದಾಳು ವೇಳೆ 58 ಡ್ಯಾನ್ಸ್ ಗರ್ಲ್ಸ್, ಸುಮಾರು 75 ಗ್ರಾಹಕರು ಲೈವ್ ಬ್ಯಾಂಡ್‌ನಲ್ಲಿ ಪತ್ತೆ
ಬೆಂಗಳೂರು(ಮೇ 10) ಮಿಂಚಿನ ಕಾರ್ಯಾಚರಣೆ ನಡೆಸಿದ ಸಿಸಿಬಿ (CCB Police) ಪೊಲೀಸರು ಲೈವ್ ಬ್ಯಾಂಡ್ (Live Band) ಮೇಲೆ ದಾಳಿ ನಡಿಸಿದ್ದಾರೆ. ಅಕ್ರಮವಾಗಿ ಹುಡುಗಿಯರನ್ನು ಕರೆತಂದ ಲೈವ್ ಬ್ಯಾಂಡ್ ನಡೆಸಿದ ಆರೋಪ ಕೇಳಿಬಂದಿತ್ತು. ಬೆಂಗಳೂರಿನ ಗಾಂಧಿನಗರ (Bengaluru) ಲೈವ್ ಬ್ಯಾಂಡ್ ಮೇಲೆ ದಾಳಿ ನಡೆಸಲಾಗಿದೆ.
ಹೊರಗೆ ಸ್ಪಾ.. ಒಳಗೆ ಮಾಂಸ ದಂಧೆ ಬಲು ಜೋರು
ಲೈವ್ ಬ್ಯಾಂಡ್‌ಗಳನ್ನು ಮುಚ್ಚಲು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಆದೇಶಿಸಿದ್ದರು. ಆದರೆ ಅಕ್ರಮವಾಗಿ ಲೈವ್ ಬ್ಯಾಂಡ್ ನಡೆಸುತ್ತಿದ್ದ ಮೂಡ್ ಲೈವ್ ಬ್ಯಾಂಡ್ ಮೇಲೆ ದಾಳಿ ನಡೆಸಲಾಗಿದೆ. ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.