ಅಪರಿಚಿತನಿಗೆ ಡ್ರಾಪ್ ಕೊಡಲು ಹೋಗಿ, ಮೊಬೈಲ್, ಗಾಡಿ ಕಳೆದುಕೊಂಡ ಬೈಕ್ ಸವಾರ..!

ಅಪರಿಚಿತರಿಗೆ (Stranger) ಡ್ರಾಪ್ (Drop)  ಮುನ್ನ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಏನೋ ಕಷ್ಟದಲ್ಲಿದ್ದಾರೆ ಎಂದು ಸಹಾಯಕ್ಕೆ ಮುಂದಾದರೆ ನಾವೇ ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹೊರವಲಯದ ಹೊರಮಾವು ಬಳಿ, ಬೈಕ್ ಸವಾರನ ಬಳಿ, ಬೈಕ್‌ಗೆ ಪೆಟ್ರೋಲ್ ತುಂಬಿಸಲು ಸಹಾಯ ಕೇಳಲು ಅಪರಿಚಿತ ವ್ಯಕ್ತಿಯೊಬ್ಬ ಬರುತ್ತಾನೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 25): ಅಪರಿಚಿತರಿಗೆ (Stranger) ಡ್ರಾಪ್ (Drop) ಮುನ್ನ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಏನೋ ಕಷ್ಟದಲ್ಲಿದ್ದಾರೆ ಎಂದು ಸಹಾಯಕ್ಕೆ ಮುಂದಾದರೆ ನಾವೇ ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹೊರವಲಯದ ಹೊರಮಾವು ಬಳಿ, ಬೈಕ್ ಸವಾರನ ಬಳಿ, ಬೈಕ್‌ಗೆ ಪೆಟ್ರೋಲ್ ತುಂಬಿಸಲು ಸಹಾಯ ಕೇಳಲು ಅಪರಿಚಿತ ವ್ಯಕ್ತಿಯೊಬ್ಬ ಬರುತ್ತಾನೆ. ಬೈಕ್ ಸವಾರ ತರುಣ್, ಗಾಡಿ ನಿಲ್ಲಿಸುತ್ತಿದ್ದಂತೆ ಅವರ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಮೊಬೈಲ್, ಪರ್ಸ್ ಕಸಿದುಕೊಂಡಿದ್ದಾನೆ. 

ಸಿಲಿಕಾನ್ ಸಿಟಿ ರಸ್ತೆಗಳಲ್ಲಿ SORRY SORRY SORRY

Related Video