ಎಟಿಎಂ ಮಷಿನ್‌ ಹೊತ್ತೊಯ್ದ ಕಳ್ಳರು! ಅದು ಹೇಗೆ ಅಂತೀರಾ..? ಈ ವಿಡಿಯೋ ನೋಡಿ..!

ತುಮಕೂರಿನ ಹೆಗ್ಗೆರೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಎಟಿಎಂ ಮೆಷಿನ್‌ನಲ್ಲಿ  ನಸುಕಿನ ಜಾವ 3 ಗಂಟೆಗೆ ಕಳ್ಳತನ ನಡೆದಿದೆ.  ಇಬ್ಬರು ಖತರ್ನಾಕ್ ಕಳ್ಳರು ಎಟಿಎಂ ಮಷಿನ್‌ಗೂ ಆಚೆಯ ವಾಹನಕ್ಕೂ ಹಗ್ಗ ಕಟ್ಟಿ ಎಳೆದಿದ್ದಾರೆ. 

Share this Video

ತುಮಕೂರು (ಜ. 20): ಇಲ್ಲಿನ ಹೆಗ್ಗೆರೆಯಲ್ಲಿ  ಖತರ್ನಾಕ್ ಕಳ್ಳರು  ಎಟಿಎಂ ಮಷಿನನ್ನೇ ಹೊತ್ತೊಯ್ದಿದ್ದಾರೆ. 

ಹೆಗ್ಗೆರೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಎಟಿಎಂ ಮೆಷಿನ್‌ನಲ್ಲಿ  ನಸುಕಿನ ಜಾವ 3 ಗಂಟೆಗೆ ಕಳ್ಳತನ ನಡೆದಿದೆ.  ಇಬ್ಬರು ಖತರ್ನಾಕ್ ಕಳ್ಳರು ಎಟಿಎಂ ಮಷಿನ್‌ಗೂ ಆಚೆಯ ವಾಹನಕ್ಕೂ ಹಗ್ಗ ಕಟ್ಟಿ ಎಳೆದಿದ್ದಾರೆ. ವಾಹನ ಎಳೆದ ರಭಸಕ್ಕೆ ಇಡೀ ಎಟಿಎಂ ಮಷಿನ್ ಕಿತ್ತು ಬಂದಿದೆ. ಎಟಿಎಂನಲ್ಲಿದ್ದ ಹಣ ಪಡೆದು ಮಲ್ಲಸಂದ್ರದಲ್ಲಿ ಮಷಿನ್ ಬಿಸಾಡಿ ನಾಪತ್ತೆಯಾಗಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಶೋಧ ಕಾರ್ಯ ಮುಂದುವರೆದಿದೆ. 

ರೈತರ ಹೋರಾಟಕ್ಕೆ ಡೋಂಟ್ ಕೇರ್, ಮಗನಿಗೆ ಅಧಿಕಾರ ದುರುಪಯೋಗಪಡಿಸಿಕೊಂಡ್ರಾ ಸುಮಲತಾ.?

Related Video