Asianet Suvarna News Asianet Suvarna News

8 ತಿಂಗಳ ಹಿಂದೆ ನಡೆದ ಘೋರ ಘಟನೆ.. ಮಹಿಳೆಗೆ ಕೊಡಬಾರದ ಹಿಂಸೆ ಕೊಟ್ಟರು!

Sep 14, 2021, 5:11 PM IST

ಯಾದಗಿರಿ(ಸೆ. 14)  ಅಪರಾಧ ಜಗತ್ತಿನನಿಲ್ಲಿ ವಿಚಿತ್ರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಎಂಟು ತಿಂಗಳ ಹಿಂದೆ ನಡೆದಿದ್ದ ಗ್ಯಾಂಗ್ ರೇಪ್ ಈಗ ಬಯಲಾಗಿದೆ. ಯಾದಗಿರಿಯ ಈ ಭಯಾನಕ ಸ್ಟೋರಿ ಇವತ್ತಿನ ಎಫ್‌ಐಆರ್ ನಲ್ಲಿ.

ಕಿಡ್ನಾಪ್ ಮಾಡಿ ಅಂಗಾಂಗ ಸುಟ್ಟರು.. 14 ಸಾವಿರದ ಪ್ರಕರಣ

ಮಹಿಳೆಯೊಬ್ಬಳನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ್ದರು. ಮಹಿಳೆಯನ್ನು ಬೆತ್ತಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದರು. ಬಸ್ ಸ್ಟಾಂಡ್ ನಲ್ಲಿ ನಿಂತವಳನ್ನು ಸಿನಿಮಾ ಮಾದರಿಯಲ್ಲಿ ಕಿಡ್ನಾಪ್ ಮಾಡಿ ಹಿಂಸಿಸಿದ್ದರು.  ಈ ದೌರ್ಜನ್ಯದ ಪ್ರಕರಣ ಬಯಲಿಗೆ ಎಳೆದಿದ್ದು ಕನ್ನಡಪ್ರಭ.