ಹಣ ತುಂಬುವ ವಾಹನದ ಜತೆ 75 ಲಕ್ಷ ರೂ. ದೋಚಿದ್ದವರು 3 ವರ್ಷದ ನಂತ್ರ ಸಿಕ್ಕಿಬಿದ್ರು!

* ಮೂರು ವರ್ಷದ ಹಿಂದೆ ಎಟಿಂಗೆ ದುಡ್ಡು ತುಂಬುವ ವಾಹನವನ್ನೇ ದೋಚಿದ್ದರು
*  ಮಜಾ ಉಡಾಯಿಸತ್ತಿದ್ದವರು ಕೊನೆಗೂ ಸಿಕ್ಕಿಬಿದ್ದರು
* ಕಳ್ಳನ ಕೊಲೆ, ಹಂತಕರ ಐಷಾರಾಮಿ ಜೀವನ

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 26) ಮೂರು ವರ್ಷದ ಹಿಂದೆ ನಡೆದಿದ್ದ ಒಂದು ರಾಬರಿ. ಎಟಿಎಂ ವಾಹನದಲ್ಲಿದ್ದ 75 ಲಕ್ಷ ರೂ. ದೋಚಿದ್ದರು. ಒಂದೇ ಒಂದು ಸುಳಿವು ಸಹ ಇರಲಿಲ್ಲ.

ಸೀಜ್ ಮಾಡಿದ್ದ ಕಾರಿನಲ್ಲಿದ್ದ ಐದು ಕೆಜಿ ಚಿನ್ನ ಪೊಲೀಸರೇ ಕದ್ರಾ? 

ಆದರೆ ಮೂರು ವರ್ಷದ ನಂತರ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಹಾಗಾದರೆ ಈ ರೋಚಕ ತನಿಖೆ ನಡೆದಿದ್ದು ಹೇಗೆ? ಕಳ್ಳನ ಕೊಲೆ- ಹಂತಕರ ಹವಾ!

Related Video