Suvarna FIR: ತ್ರಿಕೋನ ಪ್ರೇಮ, ಸಂಜೆ ವೇಳೆ ಮಂಗಳೂರಲ್ಲಿ ಘೋರ ಅನಾಹುತ

*ನೋಡ ನೋಡುತ್ತಿದ್ದಂತೆ ಕಡಲಿಗೆ ಧೂಮುಕಿದ ಯುವತಿ
* ಯುವತಿಯ ಹಿಂದೆಯೇ ಸಮುದ್ರಕ್ಕೆ ಹಾರಿದ ಯುವಕ
* ಬದುಕಿ ಬಂದಿದ್ದು ಒಂದೇ ಜೀವ
* ವೇಗವಾಗಿ ಬಂದ ಅಲೆ ಯುವಕನ ಪ್ರಾಣ ತೆಗೆದಿತ್ತು

Share this Video
  • FB
  • Linkdin
  • Whatsapp

ಮಂಗಳೂರು(ಫೆ. 01) ಒಬ್ಬ ಹುಡುಗ(Boy), ಇಬ್ಬರು ಹುಡುಗಿಯರು(Girl), ಸೋಮೇಶ್ವರದ (Mangaluru) ಕಡಲ ತೀರದಲ್ಲಿ ಮೂವರು ಕುಳಿತಿದ್ದರು. ಇದ್ದಕ್ಕಿದ್ದಂತೆ ಒಬ್ಬಳು ನೀರಿಗೆ ಹಾರುತ್ತಾಳೆ. ಅವಳ ಹಿಂದೆ ಹುಡುಗನೂ ನೀರಿಗೆ ಧುಮುಕುತ್ತಾನೆ. ಬದುಕಿ ಉಳಿದಿದ್ದು ಒಂದು ಜೀವ.

Bengaluru Crime: ಸ್ನೇಹಿತೆಯ ಪತಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ಬಂಧನ

ಇದೊಂದು ತ್ರಿಕೋನ (triangle love story) ಪ್ರೇಮ ಕತೆ. ಅಷ್ಟಕ್ಕೂ ಈ ಯುವಜನತೆ ಇಂಥ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಪ್ರವಾಸಿಗರು ಕಡಿಮೆ ಇದ್ದಾಗ ಇದು ಪ್ರೇಮಿಗಳ ಹಾಟ್ ಸ್ಪಾಟ್

Related Video